ನಿಮ್ಮ ಸಂಗಾತಿಯನ್ನು ಸುಲಭವಾಗಿ ಒಲಿಸಿಕೊಳ್ಳುವುದೇಗೆ? ಹೀಗೆ ಮಾಡಿದ್ರೆ ಒಲಿಯದೇ ಇರಲು ಸಾಧ್ಯವಿಲ್ಲ!

ನಿಮ್ಮ ಗಂಡ/ಹೆಂಡತಿ ಇರಬಹುದು, ಗೆಳೆಯ/ ಗೆಳತಿಯೇ ಇರಬಹುದು. ಅವ್ರನ್ನ ಒಲಿಸಿಕೊಳ್ಳೋಕೆ, ಇನ್ನೂ ಹೆಚ್ಚು ಹೆಚ್ಚು ಪ್ರೀತಿಸೋಕೆ ನಾವೇನು ಮಾಡ್ಬೋದು ನೋಡೋಣ ಬನ್ನಿ… ಪ್ರೀತಿಯ ಅಪ್ಪುಗೆ, ಸಿಹಿಮುತ್ತು, ದಿನದಲ್ಲಿ ಒಂದಷ್ಟು ಸಮಯ ಪ್ರೀತಿಯ ಮಾತು, ಕಾಳಜಿಯ ಆರೈಕೆ ಇವುಗಳನ್ನ ಖಂಡಿತಾ ನಿಮ್ಮ ಸಂಗಾತಿ‌ ಬಯಸುತ್ತಾರೆ. ದೈಹಿಕ ಸುಖಕ್ಕಾಗಿ ಮಾತ್ರ ಸಂಗಾತಿಯಾಗಿರದೇ ಮಾನಸಿಕ ಸ್ಥೈರ್ಯ ನೀಡೋದೂ ನಿಮ್ಮ ಆದ್ಯ ಕರ್ತವ್ಯ. ಅವರ ಕಷ್ಟ ಸುಖಗಳಲ್ಲಿ ಭಾಗಿಯಾದ್ರೆ ನೀವು ಅವರನ್ನು ಒಲಿಸಿಕೊಳ್ಳೋದು ಬಹಳಾ ಸುಲಭ. ಒಂದು ಸಂಬಂಧದಲ್ಲಿ ಸಂಗಾತಿಗಳ ನಡುವಿನ ನಂಬಿಕೆ […]

ಉಸಿರು ಬಿಗಿಹಿಡಿದುಕೊಂಡು ಕಾಯುತ್ತಿರುವ ಭಾರತ, ಇಂದು ಸಂಜೆ 5.20ಕ್ಕೆ ಇಸ್ರೋದಿಂದ ನೇರಪ್ರಸಾರ: ಚಂದ್ರಯಾನ-3

ನವದೆಹಲಿ: ಇಸ್ರೋ ಚಂದ್ರಯಾನ-3ರ ಸಾಫ್ಟ್ ಲ್ಯಾಂಡಿಂಗ್​ ಕಾರ್ಯಾಚರಣೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದೆ. ಇಂದು (ಬುಧವಾರ) ಸಂಜೆ 5.20ಕ್ಕೆ ನೇರ ಪ್ರಸಾರ ಪ್ರಾರಂಭವಾಗುತ್ತದೆ.ಶಾಲಾ-ಕಾಲೇಜುಗಳಲ್ಲಿ ಐತಿಹಾಸಿಕ ಕ್ಷಣದ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜ್ಞಾನಿಗಳು ಮತ್ತು ಶಿಕ್ಷಕರು ಕಾರ್ಯಾಚರಣೆಯ ಒಳನೋಟಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ನಡೆಯಲಿರುವ ಘಟನೆಯ ಮಹತ್ವವನ್ನು ವಿವರಿಸುತ್ತಾರೆ.ಇಂದು ಸಂಜೆ ಚಂದ್ರಯಾನ-3 ಲ್ಯಾಂಡರ್ ‘ಚಂದಮಾಮ’ನ ಸ್ಪರ್ಶಿಸಲಿರುವುದರಿಂದ ಭಾರತವು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಜೀವನದ ಎಲ್ಲಾ ಹಂತಗಳನ್ನು ಮಿಗಿಲಾದ ದೊಡ್ಡ ಕ್ಷಣಕ್ಕಾಗಿ ಭಾರತೀಯರು ಜೋರಾದ ತಯಾರಿ […]

ವಿಕ್ರಮ್​ ಲ್ಯಾಂಡರ್​ ನಿಗದಿಯಂತೆಯೇ ಎಲ್ಲ ನಡೆಯಲಿದೆ: ಪ್ಲಾನ್​ ಬಿ ಇಲ್ಲ ಇಸ್ರೋ ಸ್ಪಷ್ಟನೆ

ಚಂದ್ರಯಾನ -3 ರ ಯೋಜನೆಯಂತೆಯೇ ಎಲ್ಲವೂ ನಡೆಯಲಿದೆ. ಬುಧವಾರ ನಿಗದಿಯಾದಂತೆ ವಿಕ್ರಮ್ ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಮಾಡಲು ಇಸ್ರೋ ಸನ್ನದ್ದವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವುದೇ ಪ್ಲಾನ್​ ಬಿ ಹೊಂದಿಲ್ಲ ಎಂದು ಇಸ್ರೋದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.ವಿಕ್ರಂ ಸಾಪ್ಟ್ ಲ್ಯಾಂಡಿಂಗ್​​​ನಲ್ಲಿ ಯಾವುದೇ ಮುಂದೂಡಿಕೆ ಅಥವಾ ಪ್ಲಾನ್ ಬಿ ಪ್ಲಾನ್​​​ ಅನ್ನು ಇಸ್ರೋ ಹೊಂದಿಲ್ಲ ಎಂದು ಈ ಅಧಿಕಾರಿ ಹೇಳಿದ್ದಾರೆ. ” ಆರಂಭದಲ್ಲಿ ಯೋಜಿಸಿದಂತೆ ಬುಧವಾರ ಸಂಜೆ ಲ್ಯಾಂಡಿಂಗ್ ಆಗಲಿದೆ ಎಂದು ಭಾರತೀಯ ಬಾಹ್ಯಾಕಾಶ […]

ಚಂದ್ರಯಾನ ಯೋಜನೆಯೇ ಒಂದು ದೊಡ್ಡ ಯಶಸ್ಸು: ನಾಸಾ ಮಾಜಿ ಅಧಿಕಾರಿ ಮೈಕ್​ ಗೋಲ್ಡ್​​ ಮೆಚ್ಚುಗೆ

ಟೆಕ್ಸಾಸ್( ಅಮೆರಿಕ)​: ಭಾರತದ ಚಂದ್ರಯಾನ-3 ಯೋಜನೆಯೇ ಒಂದು ದೊಡ್ಡ ಯಶಸ್ಸು ಎಂದು ನಾಸಾದ ಮಾಜಿ ಅಧಿಕಾರಿ ಮತ್ತು ರೆಡ್​ವೈರ್​ನ ಮುಖ್ಯ ಅಭಿವೃದ್ಧಿ ಅಧಿಕಾರಿ ಮೈಕ್​ ಗೋಲ್ಡ್ ಪ್ರಶಂಸಿದ್ದಾರೆ.ಇಂದು ಸಂಜೆ ಚಂದ್ರಯಾನ-3 ಯೋಜನೆ​​ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವಲ್ಲಿ ಯಶಸ್ವಿಯಾಗಲಿ ಅಥವಾ ಬಿಡಲಿ, ಭಾರತದ ಈ ಯೋಜನೆಯೇ ಒಂದು ಮಹತ್ವದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಭಾರತದ ಚಂದ್ರಯಾನ-3 ಯಶಸ್ಸಿಗೆ ಇಂದು ಇಡೀ ವಿಶ್ವವೇ ಕಾದು ಕುಳಿತಿದ್ದು, ಭಾರತದ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತದ […]