ಬ್ರಹ್ಮಾವರದ ಶೆಣೈ ಹೋಮ್ ಪ್ರಾಡಕ್ಟ್ನಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.

ಉಡುಪಿ:ತಿಂಡಿ ತಿನಿಸುಗಳ ಲೈನ್ ಸೇಲ್ ಮಾಡಲು ಅನುಭವಿ ಡ್ರೈವರ್/ ಸೇಲ್ಸ್ ಮ್ಯಾನ್,ಬೇಕಾಗಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ:9741761153
ಮಣಿಪಾಲದ ಹೆಸರಾಂತ ಗ್ರೂಪ್ ಆಫ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಮಣಿಪಾಲದ ಹೆಸರಾಂತ ಗ್ರೂಪ್ ಆಫ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 1 HR ಮ್ಯಾನೇಜರ್ – 2 Posts2 ಅಕೌಂಟೆಂಟ್-4 posts3 ಸೂಪರ್ ವೈಸರ್ – 5 Posts4 ಆಫೀಸ್ ಎಕ್ಸಿಕ್ಯೂಟಿವ್ – 5 Posts5 ಟೆಲಿಕಾಲರ್-10 posts6 ಸೇಲ್ಸ್ -ಮಾರ್ಕೆಟಿಂಗ್ – 10Posts7 ಟೆಕ್ನಿಷಿಯನ್ – 12 Posts8 ಡ್ರೈವರ್ – ಸೆಕ್ಯೂರಿಟಿ ಗಾರ್ಡ್ ಆಕರ್ಷಕ ವೇತನದೊಂದಿಗೆ PF- ESI ಸೌಲಭ್ಯವಿದೆ. ಆಸಕ್ತರು ಕೂಡಲೇ ಸಂಪರ್ಕಿಸಿ:7019891796, 7975861846
ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◾ಎಸಿ ಟೆಕ್ನಿಷಿಯನ್ ◾ ಅಸಿಸ್ಟೆಂಟ್ ಎಸಿ ಟೆಕ್ನಿಷಿಯನ್ ವೇತನ:8000 ದಿಂದ 14000 ದವರೆಗೆ.ಹುದ್ದೆಗೆ ಮಹಿಳಾ ಅಭ್ಯರ್ಥಿಯ ಅಗತ್ಯವಿದ್ದು, ಕಂಪ್ಯೂಟರ್ ನಲ್ಲಿ ಎಕ್ಸೆಲ್ ಹಾಗೂ ವರ್ಡ್ ನ ಸಾಮಾನ್ಯ ಜ್ಞಾನ ಹೊಂದಿರಬೇಕು. ಮಾಹಿತಿಗಾಗಿ ಸಂಪರ್ಕಿಸಿ:6363117712, 7483998397
ದುಬೈನಲ್ಲಿ ಅಕೌಂಟೆಂಟ್ ಹುದ್ದೆಗೆ ನೇಮಕಾತಿ

ದುಬೈ: ದುಬೈನಲ್ಲಿ ಅಕೌಂಟೆಂಟ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಬಿಕಾಂ, ಅಥವಾ ಎಂ.ಕಾಂ ವಿದ್ಯಾರ್ಹತೆ ಹೊಂದಿರಬೇಕು. ಆಸಕ್ತರು ಸಂಪರ್ಕಿಸಿ:📞9480077777, 9945727215 📩[email protected]
ಮಂಗಳೂರಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ

ಮಂಗಳೂರು:ಮಂಗಳೂರಿನಲ್ಲಿ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳಿಗೆ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಆಸಕ್ತರು ಸಂಪರ್ಕಿಸಿ:8884453103