ಉಡುಪಿ: ಹೀರೋ ಶಕ್ತಿ ಮೋಟರ್ಸ್‌ನಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿ ಜಿಲ್ಲೆಯ ಹೀರೋ ಶಕ್ತಿ ಮೋಟರ್ಸ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು : 🔹ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯೂಟಿವ್ – 2 ಹುದ್ದೆಗಳು 🔹ಮೆಕ್ಯಾನಿಕ್ಸ್ – 10 ಹುದ್ದೆಗಳು 🔹ಅಡ್ವೈಸರ್ಸ್ – 4 ಹುದ್ದೆಗಳು 🔹 ಪಿ.ಡಿ.ಐ ಟೆಕ್ನಿಷಿಯನ್ – 2 ಹುದ್ದೆಗಳು ಫ್ರೆಶರ್ಸ್‌ಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಆಸಕ್ತರು ಸಂಪರ್ಕಿಸಿ :📞7996210666 📩[email protected]

ಉಡುಪಿ ಪ್ರಸಿದ್ಧ ಹೋಟೆಲ್‌ನಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿ ನಗರದ ಪ್ರಸಿದ್ಧ ಹೋಟೆಲ್‌ ಒಂದರಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೋಟೆಲ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಪುರುಷರು ಹಾಗೂ ಮಹಿಳೆಯರಿಗೆ ಇದು ಉತ್ತಮ ಅವಕಾಶವಾಗಿದೆ. ಲಭ್ಯವಿರುವ ಹುದ್ದೆಗಳು: ವೆಟರ್ ಸಿಬ್ಭಂದಿ (ಪುರುಷರು / ಮಹಿಳೆಯರು)ವೆಜ್ / ನಾನ್‌ವೆಜ್ ಕುಕ್ಕೌಂಟರ್ ಸಿಬ್ಬಂದಿಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿದ್ದರೆ ಪ್ರಾಧಾನ್ಯ ನೀಡಲಾಗುತ್ತದೆ. ಆಸಕ್ತರು ತಕ್ಷಣ ಸಂಪರ್ಕಿಸಬಹುದು. ಸಂಪರ್ಕಿಸಿ: 📞 +91 9449104708

ಉದ್ಯೋಗಾವಕಾಶ: ಮಹಿಳಾ ಟೈಲರ್ ಗಳು ಬೇಕಾಗಿದ್ದಾರೆ.

ಉಡುಪಿ: ಸಂಸ್ಥೆಯೊಂದಕ್ಕೆ ಮಹಿಳಾ ಟ್ರೆಲರ್‌ಗಳು ಬೇಕಾಗಿದ್ದಾರೆ. ಸ್ಥಳ : ಉದ್ಯಾವರ ಅರ್ಹತೆಗಳು: * ಬ್ರೌಸ್, ಸಲ್ಕಾರ್ ಕಮೀಜ್ ಮತ್ತು ಕುರ್ತಿಗಳ ಹೊಲಿಗೆ ಕೆಲಸ. * ಅಳತೆಗಳನ್ನು ತೆಗೆದುಕೊಳ್ಳುವುದು ಮತ್ತು ಸರಿಯಾದ ಫಿಟ್ಟಿಂಗ್ ಮಾಡುವುದು. * ಬಟ್ಟೆಗಳ ವಿನ್ಯಾಸಕ್ಕೆ ತಕ್ಕಂತೆ ಅಲ್ಲರೇಶನ್ ಮಾಡುವುದು. * ಹೊಲಿಗೆ ಕೆಲಸದಲ್ಲಿ ಕನಿಷ್ಠ 2 ವರ್ಷಗಳ ಅನುಭವವಿರಬೇಕು. * ವಿವಿಧ ಮಾದರಿಯ ಬಟ್ಟೆಗಳನ್ನು ಕತ್ತರಿಸುವ ಮತ್ತು ಹೊಲಿಯುವ ಕಲೆ ತಿಳಿದಿರಬೇಕು. ಆಸಕ್ತಿಯಿರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ […]

ಉಡುಪಿಯ ಆಶಾ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗಾವಕಾಶ

ಉಡುಪಿಯ ಆಶಾ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗಾವಕಾಶ ಸೇಲ್ಸ್ ಅಸೋಸಿಯೇಟ್ ಅರ್ಹತೆಗಳು : ಸ್ಟೋರ್ ಅಸಿಸ್ಟೆಂಟ್ ಅರ್ಹತೆಗಳು: ಗಮನಿಸಿ: ದಯವಿಟ್ಟು ನಿಮ್ಮ ಸಿವಿ ಜೊತೆಗೆ ನಿಮ್ಮ ಆಧಾರ್ ಕಾರ್ಡ್‌ನ ಪ್ರತಿಯನ್ನು ತನ್ನಿ. ಕನಕದಾಸ ರಸ್ತೆ, ಸಂಸ್ಕೃತ ಕಾಲೇಜು ಬಳಿ, ಉಡುಪಿ 01-(KA); M: +91 6363-914186