ಉಡುಪಿ:ಸೌತ್ ಇಂಡಿಯನ್ ತಿಂಡಿ ತಯಾರಿಕೆ ತಿಳಿದಿರುವ ಕುಕ್ ಬೇಕಾಗಿದ್ದಾರೆ.

ಉಡುಪಿ:ಬ್ರಹ್ಮಾವರದಲ್ಲಿ ಸೌತ್ ಇಂಡಿಯನ್ ಹೋಟೆಲ್ ನಲ್ಲಿ ತಿಂಡಿ ತಿನಿಸುಗಳ ತಯಾರಿಕೆ ತಿಳಿದಿರುವ ಕುಕ್ ಬೇಕಾಗಿದ್ದಾರೆ. ವಸತಿ ಸೌಲಭ್ಯವಿದೆ.ಆಸಕ್ತರು ಸಂಪರ್ಕಿಸಿ:9741761153

ಉಡುಪಿ: ಸ್ವೀಟ್ಸ್ ಅಂಗಡಿಗೆ ಸೇಲ್ಸ್’ಗೆ ಹುಡುಗಿಯರು ಬೇಕಾಗಿದ್ದಾರೆ

ಉಡುಪಿ: ಉಡುಪಿಯಲ್ಲಿ ಪ್ರತಿಷ್ಠಿತ ಸ್ವೀಟ್ಸ್ ಅಂಗಡಿಗೆ ಸೇಲ್ಸ್’ಗೆ ಹುಡುಗಿಯರು ಬೇಕಾಗಿದ್ದಾರೆ. ವಿಶೇಷ ಸೂಚನೆ: ಇಲ್ಲಿಯೇ ಉಳಿದುಕೊಳ್ಳುವವರಿಗೆ ಮಾತ್ರ ಊಟ, ವಸತಿ ಒಳಗೊಂಡಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.ಮೊ: 9731855012

ಮಣಿಪಾಲ – ಮಂಗಳೂರಿನ ಪ್ರಸಿದ್ಧ ಪ್ರೊಡಕ್ಷನ್ ಮತ್ತು ಪ್ಯಾಕೇಜಿಂಗ್ ಇಂಡಸ್ಟ್ರಿಯಲ್ಲಿ ಉದ್ಯೋಗವಕಾಶ!

ಉಡುಪಿ:ಮಣಿಪಾಲ – ಮಂಗಳೂರಿನ ಪ್ರಸಿದ್ಧ ಪ್ರೊಡಕ್ಷನ್ ಮತ್ತು ಪ್ಯಾಕೇಜಿಂಗ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ಆಸಕ್ತರು ಸಂಪರ್ಕಿಸಿ:7019891796, 7975861846

ಉಡುಪಿ – ಬ್ರಹ್ಮಾವರದ ಕನ್ಸಲ್ಟೆನ್ಸಿ ಆಫೀಸಿನಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿ – ಬ್ರಹ್ಮಾವರದ ಕನ್ಸಲ್ಟೆನ್ಸಿ ಆಫೀಸಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹HR ಅಸಿಸ್ಟೆಂಟ್ ( ಪುರುಷ)🔹 ಆಫೀಸ್ ಸ್ಟಾಫ್ ( ಮಹಿಳೆ)🔹ಟೆಲಿಕಾಲರ್‌ ( ಮಹಿಳೆ)🔹ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌( ಪುರುಷ ಅಭ್ಯರ್ಥಿಯಾಗಿದ್ದು ಪಿಯುಸಿ ವಿದ್ಯಾರ್ಥಿ ಹೊಂದಿರಬೇಕು.) ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ನಂಬರ್ ಗೆ ವಾಟ್ಸಪ್ ಮಾಡಿ.9663579219