ಉಡುಪಿ:InTouch ಮಾರ್ಕೆಟಿಂಗ್ ಸೊಲ್ಯೂಷನ್ಸ್ ನಲ್ಲಿ ಗ್ರಾಫಿಕ್ ಡಿಸೈನರ್ / ವಿಡಿಯೋ ಎಡಿಟರ್ ಹುದ್ದೆಗೆ ನೇಮಕಾತಿ

ಉಡುಪಿ:InTouch ಮಾರ್ಕೆಟಿಂಗ್ ಸಲ್ಯೂಷನ್ಸ್ ನಲ್ಲಿ ಗ್ರಾಫಿಕ್ ಡಿಸೈನರ್ / ವಿಡಿಯೋ ಎಡಿಟರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಫೋಟೋಶಾಪ್, ಇಲ್ಯುಸ್ಟ್ರೇಟರ್ (ಗ್ರಾಫಿಕ್ ಡಿಸೈನರ್) ಪ್ರೀಮಿಯರ್ ಪ್ರೊ, ಆಫ್ಟರ್ ಎಫೆಕ್ಟ್ (ವಿಡಿಯೋ ಎಡಿಟರ್) ಇದರಲ್ಲಿ 2-3 ವರ್ಷಗಳ ಅನುಭವವಿದ್ದು, ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು. ನಿಮ್ಮ ರೆಸ್ಯೂಮ್ ಕೆಳಗಿನ ಇಮೇಲ್ ಗೆ ಕಳುಹಿಸಿ:ಉಡುಪಿ, ಮಂಗಳೂರು[email protected]

ಉಡುಪಿ:ಇಂಚರ ಸರ್ಜಿಕಲ್ ಕ್ಲಿನಿಕ್ ನ ಕಾಪು ಬ್ರಾಂಚ್ ನಲ್ಲಿ ನರ್ಸಿಂಗ್ ಹಾಗೂ ಆಯಾ ಹುದ್ದೆಗೆ ನೇಮಕಾತಿ

ಉಡುಪಿ:ಇಂಚರ ಸರ್ಜಿಕಲ್ ಕ್ಲಿನಿಕ್ ಎಜೆ ಆಸ್ಪತ್ರೆ ರಸ್ತೆ ಉಡುಪಿ ಇದರ ಕಾಪು ಬ್ರಾಂಚ್ ನಲ್ಲಿ ಕೆಲಸ ಮಾಡಲು ನರ್ಸಿಂಗ್ ಹಾಗೂ ಆಯಾ ಹುದ್ದೆಗೆ ಅವಕಾಶವಿದೆ. ಕಾಪು ಪರಿಸರದ ಅಭ್ಯರ್ಥಿಗಳಿಗೆ ಆದ್ಯತೆ. ಸಂಪರ್ಕಿಸಬೇಕಾದ ವಿಳಾಸ: 9845136322

ಕೂಡಲೇ ಬೇಕಾಗಿದ್ದಾರೆ

ಗೋವಾದ ಪ್ರಸಿದ್ಧ ಹೋಟೆಲಿಗೆ ತಂದೂರಿ ಚೆಫ್, ಕ್ಯಾಪ್ಟನ್,ವೈಟರ್, ಹಾಗೂ ಕ್ಲೀನಿಂಗ್ ಗೆ ಜನ ಬೇಕಾಗಿದ್ದಾರೆ. ಉತ್ತಮ ವೇತನ ಮತ್ತು ವಸತಿ ಸೌಲಭ್ಯವಿದೆ. ಸಂಪರ್ಕಿಸಿ: 9481658030

ಪೆರ್ಡೂರು: ಬೇಕಾಗಿದ್ದಾರೆ.

ಪೆರ್ಡೂರು: ಕಂಪ್ಯೂಟರ್ ಸೆಂಟರ್‌ಗೆ ಕಂಪ್ಯೂಟರ್ ಜ್ಞಾನ ಹೊಂದಿರುವ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಸ್ಥಳ: ‘ಅನಂತ ಕಿರಣ’ ಕಾಂಪ್ಲೆಕ್ಸ್ ಮುಖ್ಯ ರಸ್ತೆ ಪೆರ್ಡೂರು. ಮೊಬೈಲ್ ಸಂಖ್ಯೆ: 7353628449 / 9986297713