ಮಂಗಳೂರು-ಉಡುಪಿಯ ಅತಿದೊಡ್ಡ ಕಾರ್ ಶೋರೂಮ್ ಗಳ ಗ್ರೂಪ್ ಆಫ್ ಕಂಪೆನಿಯಲ್ಲಿ ಉದ್ಯೋಗವಕಾಶ.

ಮಣಿಪಾಲ ಮತ್ತು ಮಂಗಳೂರಿನ ಪ್ರತಿಷ್ಠಿತ ಪ್ರೊಡಕ್ಷನ್ ಇಂಡಸ್ಟ್ರಿಯಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ

ITI, Diploma , Degree ಆಗಿರುವ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳು
ಉಡುಪಿಯ ಜಾಹೀರಾತು ಕಂಪೆನಿಗೆ Digital Marketing Executive ಬೇಕಾಗಿದ್ದಾರೆ

ಉಡುಪಿಯ ಜಾಹೀರಾತು ಕಂಪೆನಿಗೆ Digital Marketing Executive ಬೇಕಾಗಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕನಿಷ್ಠ 1 ವರ್ಷ ಅನುಭವ ಇರುವವರಿಗೆ ಆದ್ಯತೆ. ಆಕರ್ಷಕ ವೇತನದೊಂದಿಗೆ ಇತರೆ ಸೌಲಭ್ಯಗಳು. ಆಸಕ್ತರು ತಕ್ಷಣ ಸಂಪರ್ಕಿಸಿ. 9448379989
ಮಂಗಳೂರು- ಮಣಿಪಾಲದ ಪ್ರತಿಷ್ಠಿತ ಪ್ರೊಡಕ್ಷನ್ & ಪೆಟ್ರೋಕೆಮಿಕಲ್ ಕಂಪೆನಿಯಲ್ಲಿ ಉದ್ಯೋಗವಕಾಶಗಳು.

ಉಡುಪಿ: ತಕ್ಷಣ ಬೇಕಾಗಿದ್ದಾರೆ

SSLC, ITI, PUC ಯಾವುದೇ ವಿದ್ಯಾರ್ಹತೆ ಇದ್ದವರು ಎಲೆಕ್ಟ್ರಿಕಲ್ ತಂತ್ರಜ್ಞ ಮತ್ತು ಸಹಾಯಕರು ಬೇಕಾಗಿದ್ದಾರೆ. ಸಂಬಳ: 14,000 ರಿಂದ 30,000 ಇಎಸ್ಐ, ಪಿಎಫ್, ಕೊಠಡಿ ಸೌಲಭ್ಯವನ್ನು ಒದಗಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:ಶಾಂತಾ ಇಲೆಕ್ಟ್ರಿಕಲ್ಸ್ & ಇಂಜಿನಿಯರ್ಸ್ ಪ್ರೈ.ಲಿ.ಅಭರಣ ಜ್ಯುವೆಲ್ಲರ್ಸ್ ಹತ್ತಿರ, ಕಾರ್ಪೊರೇಷನ್ ಬ್ಯಾಂಕ್ ರಸ್ತೆ, ಅನುಗ್ರಹ ಸಂಕೀರ್ಣ, ಉಡುಪಿ9964582804, 7353762951