ಉಡುಪಿ: ಬ್ಯೂಟಿ ಪಾರ್ಲರ್’ನಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿಯಲ್ಲಿ ಇರುವ ಬ್ಯೂಟಿ ಪಾರ್ಲರ್’ಗೆ ಲೇಡೀಸ್ ಬ್ಯೂಟಿಷಿಯನ್, ಲೇಡೀಸ್ ರಿಸೆಪ್ಶನಿಷ್ಟ್, ಜಂಟ್ಸ್ ಬ್ಯೂಟಿಷಿಯನ್ ಹಾಗೂ ಜಂಟ್ಸ್ ಸೂಪರ್ವೈಸರ್ ಬೇಕಾಗಿದ್ದಾರೆ. ನಮ್ಮಲ್ಲಿ ಬ್ಯೂಟಿಷಿಯನ್ ಕೋರ್ಸ್ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊ: 9900250666, 9481269415
ಮಣಿಪಾಲ-ಮಂಗಳೂರಿನ ಪ್ರಸಿದ್ಧ ಇಂಡಸ್ಟ್ರಿಯಲ್ಲಿ ಉದ್ಯೋಗವಕಾಶ!

ಉಡುಪಿ:ಮಣಿಪಾಲ ಮತ್ತು ಮಂಗಳೂರಿನ ಸುಪ್ರಸಿದ್ಧ ಪ್ರೊಡಕ್ಷನ್ & ಪ್ರೊಸೆಸ್ಸಿಂಗ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◾ಪ್ರೊಡಕ್ಷನ್ ಸೂಪರ್ ವೈಸರ್ – 5 Posts◾ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – 5 Posts◾ಸ್ಟೋರ್ ಇನ್ ಚಾರ್ಜ್ – 4 Posts◾ಮೆಷಿನ್ ಆಪರೇಟರ್ – 10 Posts –◾ಎಲೆಕ್ಟ್ರೀಷಿಯನ್ -50Posts◾ಅಕೌಂಟೆಂಟ್ – 2 Posts.◾ಬಿಲ್ಲಿಂಗ್ / ಡಾಟಾ ಎಂಟ್ರಿ – 20 Posts ಆಕರ್ಷಕ ವೇತನದೊಂದಿಗೆ PF-ESI ಸೌಲಭ್ಯವಿದೆ. ITI, ಡಿಗ್ರಿ, ಡಿಪ್ಲೊಮಾ ಆಗಿರುವ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ.📞7019891796,📞 7975861846
ಉಡುಪಿ:ಸೆ.26 ರಂದು ಉದ್ಯೋಗ ಮೇಳ

ಉಡುಪಿ: ನಗರದ ಪೂರ್ಣಪ್ರಜ್ನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಕ್ಯಾಂಪಸ್‌ನಲ್ಲಿ ಸೆ.26ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪೂರ್ಣ ಉದ್ಯೋಗ ಮೇಳ 2025 – ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳವು ಸಂಸ್ಥೆಯ ಎಂಬಿಎ, ಎಂಸಿಎ, ಎಂ.ಕಾಂ ಸ್ಟ್ರೀಮ್‌ಗಳ ಹೊಸ ಪದವೀಧರರಿಗೆ ಮುಕ್ತವಾಗಿದೆ, ಅವರು ಉತ್ತಮ ಉದ್ಯೋಗಾವ ಕಾಶಗಳನ್ನು ಅನ್ವೇಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಂಪೂರ್ಣ ಉದ್ಯೋಗ ಮೇಳವನ್ನು ಆಭರಣ ಮೋಟಾರ್ಸ್ ಉಡುಪಿ ಇವರು ಪ್ರಾಯೋಜಿಸಲಿದ್ದಾರೆ. 30ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಮತ್ತು ಸಂಸ್ಥೆಗಳು […]
ಉಡುಪಿಯ ಹೆಸರಾಂತ ಜಯಲಕ್ಷ್ಮೀ ಸ್ಟೋರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಜಯಲಕ್ಷ್ಮಿ ಸ್ಟೋರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು:◾ ಸ್ಟೋರ್ ಮ್ಯಾನೇಜರ್- I◾ ಸೇಲ್ಸ್ ಸ್ಟಾಫ್ -2 ◾ ಬಿಲ್ಲಿಂಗ್ ಸ್ಟಾಫ್-2 ಅವಶ್ಯಕತೆಗಳು◾1 ವರ್ಷದ ಕನಿಷ್ಠ ಅನುಭವವಿರಬೇಕು.◾ಬಲವಾದ ಸಮಯ ನಿರ್ವಹಣೆ.◾ಉತ್ತಮ ಸಂಘಟನಾ ಕೌಶಲ್ಯ ಹೊಂದಿರಬೇಕು.◾ಸ್ವತಂತ್ರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರಬೇಕು.◾ಮೃದು ಮಾತುಗಾರಿಕೆ ಮತ್ತು ಎನರ್ಜಿಟಿಕ್ ಆಗಿರಬೇಕು.ಕೆಲಸದ ಅವಧಿ ಬೆಳಿಗ್ಗೆ 9:00 ರಿಂದ ರಾತ್ರಿ 7.30 ರವರೆಗೆ.ಉಡುಪಿಯ ಸ್ಥಳೀಯರಿಗೆ ಆದ್ಯತೆ. ನೇರ ಸಂದರ್ಶನದಲ್ಲಿ ಭಾಗವಹಿಸಿ.ಕೊಠಡಿ ಸೌಲಭ್ಯವಿಲ್ಲ.
ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: 🔸ಗ್ರಾಫಿಕ್ ಡಿಸೈನರ್🔸ಕ್ಯಾಮೆರಾಮೆನ್/ವಿಡಿಯೋ ಎಡಿಟರ್🔸ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸಾಮಾನ್ಯ ಅವಶ್ಯಕತೆಗಳು: 🔸ಸಕಾರಾತ್ಮಕ ಮನೋಭಾವ ಮತ್ತು ತಂಡದ ಮನೋಭಾವ ಹೊಂದಿರಬೇಕು.🔸ಬಲವಾದ ಸಂವಹನ ಕೌಶಲ್ಯಗಳು🔸ಬೆಳವಣಿಗೆ ಮತ್ತು ನಾವೀನ್ಯತೆಗಾಗಿ ಉತ್ಸಾಹ.🔸ಆನ್-ಸೈಟ್/ಹೈಬ್ರಿಡ್‌ನಲ್ಲಿ ಕೆಲಸ ಮಾಡಲು ಸಿದ್ಧರಿರುವುದು. ನಿಮ್ಮ ಸಿವಿ ಮತ್ತು ಪೋರ್ಟೊಫೋಲಿಯೊವನ್ನು ಕಳುಹಿಸಿ:[email protected] ಇನ್ನಷ್ಟು ಮಾಹಿತಿಗಾಗಿ:+91 7483649426