ನವರಾತ್ರಿ ಮತ್ತು ದೀಪಾವಳಿ ಪ್ರಯುಕ್ತ ಅ.15 ಮತ್ತು 16 ರಂದು ಕೆನರಾ ರಿಟೈಲ್ ಮೇಳ-2023

ಉಡುಪಿ: ನವರಾತ್ರಿ ಮತ್ತು ದೀಪಾವಳಿ ಪ್ರಯುಕ್ತ ಅ.15 ಮತ್ತು 16 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಎಂಜಿಎಂ ಕಾಲೇಜು ಮೈದಾನದಲ್ಲಿ ಕೆನರಾ ರಿಟೈಲ್ ಮೇಳ-2023 ಅನ್ನು ಆಯೋಜಿಸಲಾಗಿದ್ದು, ಕನಸಿನ ಮನೆ, ಹೊಸ ಕಾರು ಖರೀದಿ ಹಾಗೂ ಹಳೆ ಕಾರನ್ನು ಹೊಸ ಮಾದರಿ ಕಾರಿನೊಂದಿಗೆ ವಿನಿಮಯ ಮಾಡಿಕೊಳ್ಳಲು ಸದವಕಾಶ.

ವಾಹನ ಸಾಲ

ಯಾವುದೇ ಪ್ರವೇಶ ಶುಲ್ಕ ಇಲ್ಲ.
ಪೂರ್ವಪಾವತಿ ಪೆನಾಲ್ಟಿ ಇಲ್ಲ
ಆಕರ್ಷಕ ದರದಲ್ಲಿ ಸುಲಭ ಸಾಲ
ವಾಹನ ಸಾಲಕ್ಕೆ ಕೇವಲ 10% ಪಾವತಿಸಿ, ಉಳಿದ ಹಣವನ್ನು ಮಾಸಿಕ 84 ಕಂತುಗಳಲ್ಲಿ ಮರುಪಾವತಿಸಿ

ಗೃಹ ಸಾಲ

ಸಂಸ್ಕರಣಾ ಶುಲ್ಕ ಇಲ್ಲ
ಯಾವುದೇ ಜಾಮೀನು ಇಲ್ಲ
ಆದಾಯ ತೆರಿಗೆ ವಿನಾಯಿತಿ
ಗೃಹ ಸಾಲಕ್ಕೆ 30 ವರ್ಷಗಳವರೆಗೆ ಗರಿಷ್ಠ ಮರುಪಾವತಿ

ಸ್ಥಳದಲ್ಲೇ ಸಾಲ ಮಂಜೂರಾತಿಗೆ ಪ್ಯಾನ್ ಕಾರ್ಡ್, ಆಧಾರ್ ಮತ್ತು 3 ವರ್ಷದ ಐಟಿ ರಿಟರ್ನ್/ ಫಾರ್ಮ್ 16/ 6 ತಿಂಗಳ ಸಂಬಳ ಚೀಟಿ ಕಡ್ಡಾಯ

ಅದೃಷ್ಟ ಭೇಟಿದಾರರಿಗೆ ಆಕರ್ಷಕ ಉಡುಗೊರೆ. ಷರತ್ತುಗಳು ಅನ್ವಯ.