ತ್ರಿಶಾ ಕ್ಲಾಸಸ್: ಸಿ.ಎ ಇಂಟರ್ಮೀಡಿಯೇಟ್ ಪೂರ್ವಸಿದ್ಧತಾ ಪರೀಕ್ಷೆ ಹಾಗೂ ಸಿ.ಎ ಫೌಂಡೇಶನ್ ರಿವಿಶನ್ ತರಗತಿಗಳು ಆರಂಭ

ಉಡುಪಿ: ಕಾಮರ್ಸ್ ವಿಭಾಗದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಹೆಸರಾದ ತ್ರಿಶಾ ಕ್ಲಾಸಸ್ ವತಿಯಿಂದ ಮೇ ತಿಂಗಳಲ್ಲಿ ಸಿ.ಎ ಇಂಟರ್ಮೀಡಿಯೇಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆಯು (Mock Test) ಏಪ್ರಿಲ್ 3 ರಿಂದ ಆರಂಭವಾಗಲಿದೆ. ಇಂಟರ್ಮೀಡಿಯೆಟ್ ನ ಎರಡೂ ಗ್ರೂಪ್ ನ ಪರೀಕ್ಷೆ ಬರೆಯಲು ಅವಕಾಶವಿದ್ದು ಐ.ಸಿ.ಎ.ಐ. ಮಾದರಿಯಲಿಯೇ ಪರೀಕ್ಷೆಗಳು ನಡೆಯಲಿದೆ.
ಹಾಗೂ ಜೂನ್ ತಿಂಗಳಲ್ಲಿ ಸಿ. ಎ ಕೋರ್ಸ್ ನ ಮೊದಲ ಹಂತವಾದ ಸಿ.ಎ ಫೌಂಡೇಶನ್ ಪರೀಕ್ಷೆ ಬರೆಯತ್ತಿರುವ ವಿದ್ಯಾರ್ಥಿಗಳಿಗೆ ರಿವಿಷನ್ ತರಗತಿಗಳು (Crash Course) ಏಪ್ರಿಲ್ 12 ರಿಂದ ಆರಂಭವಾಗಲಿದೆ.

ತರಗತಿಯ ವೈಶಿಷ್ಟ್ಯಗಳು:

  1. ನುರಿತ ಹಾಗೂ ಅನುಭವಿ ಅಧ್ಯಾಪಕ ವೃಂದ.
  2. ಕಡಿಮೆ ಸಮಯದಲ್ಲಿ ಹೆಚ್ಚು ವಿಷಯಗಳ ಅಧ್ಯಯನ ಹಾಗೂ ಆರ್ಥೈಸುವಿಕೆ.
  3. ಐ.ಸಿ.ಎ.ಐ. ಮಾದರಿಯ ಪೂರ್ವಸಿದ್ಧತಾ ಪರೀಕ್ಷೆಗಳು.
  4. ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಲಹೆ ಸೂಚನೆಗಳು.

ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಚೇರಿಯನ್ನು ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.