ಬ್ರಹ್ಮಾವರ: ನೀವು ಬ್ರಾಂಡೆಡ್ ಕನ್ನಡಕ ಖರೀದಿಸುವ ಯೋಚನೆಯಲ್ಲಿದ್ದೀರಾ. ಹಾಗಾದ್ರೆ ಇನ್ಯಾಕೆ ತಡ, ನಿಮ್ಮ ಖರೀದಿಗೆ ಬ್ರಹ್ಮಾವರದ ‘ವಿಷನ್ ಪ್ಯಾಲೇಸ್ ಒಪ್ಟಿಕಲ್’ ಸೂಕ್ತ ವೇದಿಕೆ ಕಲ್ಪಿಸುತ್ತಿದೆ.
ಹೌದು, ಬ್ರಹ್ಮಾವರ ಎಸ್ ಎಂಎಸ್ ಕಾಲೇಜು ಎದುರಿನ ಮಧುವನ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿರುವ ವಿಷನ್ ಪ್ಯಾಲೇಸ್ ಒಪ್ಟಿಕಲ್ ಗೆ ಭೇಟಿ ಕೊಡಿ, ಉಚಿತ ಫ್ರೇಮ್ ಜೊತೆಗೆ ನೀವು ಬಯಸಿದ ಬ್ರಾಂಡೆಡ್ ಕನ್ನಡಕವನ್ನು ರಿಯಾಯಿತಿ ದರದಲ್ಲಿ ಪಡೆಯಿರಿ.
ವಿಶೇಷ ಸೌಲಭ್ಯ ನಿಮ್ಮದಾಗಿಸಿಕೊಳ್ಳಿ:
ಸಾಲು ಸಾಲು ಹಬ್ಬದ ಪ್ರಯುಕ್ತ
ವಿಷನ್ ಪ್ಯಾಲೇಸ್ ಒಪ್ಟಿಕಲ್
ಗ್ರಾಹಕರಿಗೆ ವಿಶೇಷ ಕನ್ನಡಕ ಜತೆಗೆ ವಿವಿಧ ಸೌಲಭ್ಯ ಗಳನ್ನು ಒದಗಿಸುತ್ತಿದೆ.
ಉಚಿತ ಕಂಪ್ಯೂಟರೀಕೃತ ಕಣ್ಣಿನ ತಪಾಸಣೆ
ಕಾಂಟ್ಯಾಕ್ಟ್ ಲೆನ್ಸ್ ಟೆಸ್ಟಿಂಗ್
ಕಾಂಟ್ಯಾಕ್ಟ್ ಲೆನ್ಸ್ ಸೌಲಭ್ಯ
ಸನ್ ಗ್ಲಾಸಸ್ಸ್ ಮತ್ತು ಬ್ರಾಂಡೆಡ್ ಫ್ರೇಮ್ಸ್
ಉಚಿತ ಲೈಫ್ ಟೈಮ್ ಸರ್ವಿಸ್.ಹೆಚ್ಚಿನ ಮಾಹಿತಿಗೆ ಧೀರಜ್ ಕುಮಾರ್ ಮೊ.ಸಂ. 95383 18666 ಸಂಪರ್ಕಿಸಬಹುದು.