ಬ್ರಹ್ಮಾವರದಲ್ಲಿ HR ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ

ಉಡುಪಿ:ಬ್ರಹ್ಮಾವರದ ಹೆಸರಾಂತ ರಿಕ್ರೂಟ್ಮೆಂಟ್ ಮತ್ತು ಸ್ಟಾಫಿಂಗ್ ಸಂಸ್ಥೆಯಲ್ಲಿ HR ಎಕ್ಸಿಕ್ಯುಟಿವ್ (ಪುರುಷ)ಹುದ್ದೆಗೆ ನೇಮಕಾತಿ ನಡೆಯಲಿದೆ.

◾ರಿಕ್ರೂಟ್ಮೆಂಟ್ ನಲ್ಲಿ ಕನಿಷ್ಠ 3-5 ವರ್ಷ ಅನುಭವ ಹೊಂದಿರಬೇಕು.

◾ಉಡುಪಿ ಜಿಲ್ಲೆಯವರಿಗೆ ಮಾತ್ರ ಅವಕಾಶ.

◾HR Compliance ಮತ್ತು ಸ್ಟಾಫ್
ಮ್ಯಾನೇಜೆಂಟ್ ಬಗ್ಗೆ ಅನುಭವ ಹೊಂದಿರಬೇಕು.

ಆಸಕ್ತರು ಸಂಪರ್ಕಿಸಿ:📞8217292880