ಬ್ರಹ್ಮಾವರ:ಬ್ರಹ್ಮಾವರ ಸಮೀಪ ಹೇರೂರು ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗಿ ಆಕಾಂಕ್ಷಿಗಳಿಗೆ ಉಚಿತ ಕೃಷಿ ಉದ್ಯಮಿ ತರಬೇತಿ ಕಾರ್ಯಕ್ರಮವನ್ನು 16-02-2026 ರಿಂದ 28-02-2026 ರವರೆಗೆ ಆಯೋಜಿಸಲಾಗಿದೆ.
ತರಬೇತಿಗೆ ಸೇರಲು ಬೇಕಾಗಿರುವ ಅರ್ಹತೆಗಳು:
🔹 18 ರಿಂದ 50 ವರ್ಷ ವಯೋಮಿತಿಯಲ್ಲಿರಬೇಕು.
🔹ಕನ್ನಡ ಓದು ಬರಹ ಬಲ್ಲವರಾಗಿರಬೇಕು.
🔹ಸ್ವ ಉದ್ಯೋಗ ಆರಂಭಿಸಲು ಆಸಕ್ತಿ ಇರಬೇಕು.
🔹ಗ್ರಾಮಾಂತರ ಪ್ರದೇಶದವರು, BPL ಕಾರ್ಡ್ ಹೊಂದಿರಬೇಕು.
ಉಚಿತ ತರಬೇತಿ:
ಕೋಳಿ ಸಾಕಾಣಿಕೆ:
ಕೋಳಿ ಸಾಕಾಣಿಕೆ, ಬ್ರಾಯ್ಲರ್ ಮತ್ತು ಊರ ಕೋಳಿ ಸಾಕಾಣಿಕೆ, ಆಹಾರ ವಿಧಾನ, ಮೊಟ್ಟೆ ಉತ್ಪಾದನೆ,ಮುಂಜಾಗ್ರತಾ ಕ್ರಮಗಳು.
ಜೇನು ಸಾಕಾಣಿಕೆ:
ಜೇನು ಸಾಕಾಣಿಕೆ, ಸಾಕಾಣಿಕೆಯ ಸಾಂಪ್ರದಾಯಿಕ/ ಆಧುನಿಕ ವಿಧಾನ, ಜೇನುಪೆಟ್ಟಿಗೆ, ಪ್ರಾಯೋಗಿಕ ಮಾದರಿಯಲ್ಲಿ ತರಬೇತಿ.
ಕೃಷಿ ಉದ್ಯಮಿ ಹಾಗೂ ಉದ್ಯಮಶೀಲತಭಿವೃದ್ಧಿ ತರಬೇತಿ :
ಕೃಷಿ ಉದ್ಯಮಿ, ತೋಟಗಾರಿಕೆ, ಮಲ್ಲಿಗೆ ಕೃಷಿ, ಕೀಟ ಪ್ರಭೇದಗಳು, ಡೈರಿ, ಬ್ಯಾಂಕಿಂಗ್ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
7022560492, 9844086383
















