ರಕ್ತಸ್ರಾವ ರಹಿತ ಸಣ್ಣ ರಂಧ್ರದ ಮೂಲಕ ಅತ್ಯಂತ ನಿಖರವಾಗಿ ಕೀಲು ಮೂಳೆಗಳ ಸಮಸ್ಯೆಗಳನ್ನು ನಿವಾರಿಸಬಲ್ಲ ಚಿಕಿತ್ಸೆಯೇ ಆರ್ಥೊಸ್ಕೋಪಿ ಶಸ್ತ್ರಚಿಕಿತ್ಸೆ.
ಕಡಿಮೆ ಸಮಯದ ದಾಖಲಾತಿಯೊಂದಿಗೆ ರೋಗಿಯನ್ನು ಅತ್ಯಂತ ವೇಗವಾಗಿ ಗುಣಪಡಿಸಬಲ್ಲ ಹಾಗೂ ತನ್ನ ಕೆಲಸದ ಕಾರ್ಯಗಳನ್ನು ಅತ್ಯಂತ ವೇಗವಾಗಿ ಆರಂಭಿಸಬಲ್ಲ ಚಿಕಿತ್ಸೆಯೇ ಆರ್ಥೊಸ್ಕೋಪಿ ಶಸ್ತ್ರಚಿಕಿತ್ಸೆ.
ಆರ್ಥೊಸ್ಕೋಪಿ ವಿಭಾಗ
ಮೂಳೆ ಮತ್ತು ಕೀಲು ತಜ್ಞರು
ಡಾ. ನರೇಂದ್ರ ಕುಮಾರ್ ಎಚ್.ಎಸ್
ನಿರ್ದೇಶಕರು
ಡಾ.ದಿಲೀಪ್ ಕೆ.ಎಸ್.
ಆರ್ಥೋಸ್ಕೋಪಿ ತಜ್ಞರು
ಡಾ. ಪ್ರಶಾಂತ್ ಆಚಾರ್ಯ
ಆರ್ಥೋಸ್ಕೋಪಿ ತಜ್ಞರು
- ಮಂಡಿಯ ತೊಂದರೆಗಳಾದ ಎಸಿಎಲ್, ಮೆನಿಸ್ಕ್ಯಾಲ್, ಹರಿದ ಗಾಯಗಳನ್ನು ಆರ್ಥೋಸ್ಕೋಪಿ (ಸೂಕ್ಷ್ಮ ದರ್ಶಕ ಶಸ್ತ್ರಚಿಕಿತ್ಸೆ) ಮೂಲಕ ಗುಣಪಡಿಸಲಾಗುವುದು.
- ಮೊದಲನೆ ಹಾಗೂ ಎರಡನೇ ಹಂತದ ಕೀಲಿ ಸವಕಳಿಗೆ ಆರ್ಥೋಸ್ಕೋಪಿ ಮೂಲಕ ಚಿಕಿತ್ಸೆ ಮತ್ತು ಮಂಡಿಗಂಟಿಗೆ ಚುಚ್ಚುಮದ್ದು ನೀಡುವುದು.
- ಸಣ್ಣ ಗಂಟು ಸಮಸ್ಯೆಗಳಿಗೆ ಆರ್ಥೋಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ
- ಭುಜದ ಗಂಟಿನ ತಪ್ಪುವಿಕೆಗೆ ಚಿಕಿತ್ಸೆ
- ಗಂಟಿನ ನಂಜಿಗೆ ಚಿಕಿತ್ಸೆ
ಮೇಲಿನ ಎಲ್ಲಾ ಆರ್ಥೋಸ್ಕೋಪಿ ಶಸ್ತ್ರಚಿಕಿತ್ಸೆಗಳನ್ನು ಔನಾಗ್ ಆಸ್ಪತ್ರೆಯ ಕೀಲು ಮತ್ತು ಮೂಳೆಯ ಆಧುನಿಕ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿ ನೆರವೇರಿಸಲಾಗುವುದು.