ಬ್ರಹ್ಮಾವರ ;ಬಿಲ್ಲವ ಮಹಾ ಸಮಾವೇಶ ಫೆಬ್ರವರಿ 3ರ ರವಿವಾರದಂದು ಮಧ್ಯಾಹ್ನ 2.00ಕ್ಕೆ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ , ಬಿ.ಎನ್. ಶಂಕರ ಪೂಜಾರಿಯವರ ಸಾರಥ್ಯ ಮತ್ತು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ.) ಇದರ ನೇತ್ರತ್ವದಲ್ಲಿ ,ರಾಜ್ಯದ ಮುಖ್ಯ ಮಮಂತ್ರಿ , ಉಪ ಮುಖ್ಯ ಮಂತ್ರಿ ಹಾಗೂ ಬಿಲ್ಲವ ಸಮಾಜದ ಸಮಸ್ತ ರಾಜಕೀಯ ಹಾಗೂ ಸಾಮಾಜಿಕ ಮುಖಂಡರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಲಿದೆ.