ಬಿಹಾರ ಮತದಾನೋತ್ತರ ಸಮೀಕ್ಷೆ: ಎನ್ ಡಿಎ ಮತ್ತು ಮಹಾಘಟಬಂಧನ್‌ ಮಧ್ಯೆ ಭಾರಿ ಪೈಪೋಟಿ

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು, ಎನ್‌ಡಿಎ ಮತ್ತು ಮಹಾಘಟ ಬಂಧನ್‌ ನಡುವೆ ಅಧಿಕಾರಕ್ಕೆ ಸಮಬಲದ ಪೈಪೋಟಿ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ.

ವಿಧಾನ ಸಭೆಯ ಬಲ 243
ಸರಳ ಬಹುಮತ 123
ಟಿವಿ9 ಭರತ್‌ವರ್ಷ್
ಬಿಜೆಪಿ–ಜೆಡಿಯು (ಎನ್‌ಡಿಎ): 110-120
ಕಾಂಗ್ರೆಸ್‌–ಆರ್‌ಜೆಡಿ
(ಮಹಾಘಟ ಬಂಧನ್‌): 115-125
ಇತರೆ 10-15
ಸಿವೋಟರ್‌ ಸಮೀಕ್ಷೆ

ಬಿಜೆಪಿ–ಜೆಡಿಯು  (ಎನ್‌ಡಿಎ) 116
ಕಾಂಗ್ರೆಸ್‌–ಆರ್‌ಜೆಡಿ (ಮಹಾಘಟ ಬಂಧನ್‌) 120
ಇತರೆ 06

ಜನ್‌ ಕಿ ಬಾತ್‌ ಸಮೀಕ್ಷೆ
ಬಿಜೆಪಿ–ಜೆಡಿಯು   (ಎನ್‌ಡಿಎ)  91-117
ಕಾಂಗ್ರೆಸ್‌–ಆರ್‌ಜೆಡಿ
(ಮಹಾ ಮೈತ್ರಿ) 118-138
ಇತರೆ  3-6

ಇಂಡಿಯಾ ಟುಡೆ ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ
ಬಿಜೆಪಿ–ಜೆಡಿಯು (ಎನ್‌ಡಿಎ)
ಕಾಂಗ್ರೆಸ್‌–ಆರ್‌ಜೆಡಿ
(ಮಹಾ ಮೈತ್ರಿ)
ಇತರೆ

ಚಾಣಕ್ಯ ಸಮೀಕ್ಷೆ
ಬಿಜೆಪಿ–ಜೆಡಿಯು  (ಎನ್‌ಡಿಎ)
ಕಾಂಗ್ರೆಸ್‌–ಆರ್‌ಜೆಡಿ
(ಮಹಾ ಮೈತ್ರಿ)
ಇತರೆ