ಅತೀ ದೊಡ್ಡ ಎಲೆಕ್ಟ್ರಿಕಲ್ ಬ್ರಾಂಡ್ ಶೋರೂಮ್ “ಭಾರತ್ ರಿಟೇಲರ್ಸ್” ಇದೀಗ ಮಂಗಳೂರಿನಲ್ಲಿ ಆರಂಭ..!

ಮಂಗಳೂರು: ಒಂದೇ ಸೂರಿನಡಿ ಹ್ಯಾವೆಲ್ಸ್ ಮತ್ತು‌ ಜಿಎಮ್ ಮ್ಯಾಡುಲೆರ್ ಎಲೆಕ್ಟ್ರಿಕಲ್ ಪ್ರೊಡೆಕ್ಟ್ ನಂತಹ ವಿಶ್ವದ ಎಲ್ಲ ಬ್ರಾಂಡೆಡ್ ಉತ್ಪನ್ನಗಳ ಅತೀ ದೊಡ್ಡ ಎಲೆಕ್ಟ್ರಿಕಲ್ ಬ್ರಾಂಡ್ ಶೋರೂಮ್ “ಭಾರತ್ ರಿಟೇಲರ್ಸ್” ಇದೀಗ ಮಂಗಳೂರಿನಲ್ಲಿ ಆರಂಭಗೊಂಡಿದೆ.

ಸಿ.ವಿ. ನಾಯಕ್ ಹಾಲ್ ಎದುರು, ಬಂಟ್ಸ್ ಹಾಸ್ಟೆಲ್ ರೋಡ್, ಕೊಡಿಯಲ್ ಬೈಲ್, ಮಂಗಳೂರು ಇಲ್ಲಿ ನೂತನ ಭಾರತ್ ಎಲೆಕ್ಟ್ರಿಕಲ್ ಶೋರೂಮ್ ಶುಭಾರಂಭಗೊಂಡಿದೆ. ವಿಶ್ವದ ಅತ್ಯುತ್ತಮ ಬ್ರಾಂಡೆಡ್ ಎಲೆಕ್ಟ್ರಿಕಲ್ ಉಪಕರಣಗಳ ಸಂಗ್ರಹ ಇರುವ ಅತೀ ದೊಡ್ಡ ಎಲೆಕ್ಟ್ರಿಕಲ್ ಶೋರೂಮ್ ಇದಾಗಿದೆ.

ಒಂದೇ ಸೂರಿನಡಿ ಹಾವೆಲ್ಸ್ ಮತ್ತು‌ ಜಿಮ್ ಮ್ಯಾಡುಲೆರ್ ಎಲೆಕ್ಟ್ರಿಕಲ್ ಪ್ರೊಡೆಕ್ಟ್ ನಂತಹ ವಿಶ್ವದ ಎಲ್ಲ ಬ್ರಾಂಡ್ ಗಳ ಉತ್ಪನ್ನಗಳು ಭಾರತ್ ರಿಟೇಲರ್ ನಲ್ಲಿ ಗ್ರಾಹಕರಿಗೆ ಲಭ್ಯವಿದೆ.