ಮುಂಡ್ಕಿನಜೆಡ್ಡು: ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಸಪ್ತಜಾಮ ಅಖಂಡ ಭಜನಾ ಮಹೋತ್ಸವ

ಮುಂಡ್ಕಿನಜೆಡ್ಡು: ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಫೆ. 4 ರಿಂದ 11 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಿವೆ.


ಫೆ.10 ಬೆಳಿಗ್ಗೆ 9 ರಿಂದ ಸಪ್ತಜಾಮ ಅಖಂಡ ಭಜನೆ ಪ್ರಾರಂಭ ಮಧ್ಯಾಹ್ನ 12.30 ಸಾರ್ವಜನಿಕ ಅನ್ನಸಂತರ್ಪಣೆ

ಫೆ.11 ಬೆಳಿಗ್ಗೆ 6 ಗಂಟೆಗೆ ಸಪ್ತಜಾಮ ಭಜನೆ ಮುಕ್ತಾಯ, ಮಹಾಪೂಜೆ, ಮಂಗಳ ಹಾಗೂ ಪ್ರಸಾದ ವಿತರಣೆ.