ಮಹಿಳೆಯರ Life style ನ್ನು ಸುಂದರವಾಗಿಸುತ್ತೆ ಉದ್ಯಾವರದಲ್ಲಿರುವ “ಸಾರಾ”ದ ಅಪಾರ ಬಟ್ಟೆಗಳ ಸಂಗ್ರಹ: ನಿಮ್ಮಿಷ್ಟದ ಮೋಹಕ ಉಡುಪುಗಳ ಲೋಕವೇ ಇಲ್ಲಿದೆ!

ಉಡುಪಿ: ಉದ್ಯಾವರದ ಕಿಯಾ ಶೋರೂಮ್ ಎದುರು, ಎಸ್‌ಬಿಐ ಬ್ಯಾಂಕ್ ಸಮೀಪವಿರುವ ಸಾರಾ ಸೆಂಟ್ರಲ್, ಮಹಿಳೆಯರಿಗೆ ಅತ್ಯುತ್ತಮ ಅಲಂಕಾರಿಕ ಉಡುಪುಗಳ ಲೋಕವನ್ನೇ ತೆರೆದಿಡುವ ಅದ್ಬುತ ಕಲೆಕ್ಷನ್ ಒಳಗೊಂಡಿದೆ.

ಮಹಿಳೆಯರ ಬಟ್ಟೆಗಳ ಆಲ್ ಇನ್ ಒನ್ ಮಳಿಗೆ ಇದಾಗಿದ್ದು ಈ ಕಾಲದ ಟ್ರೆಂಡ್ ಗೆ ಸೂಕ್ತವಾದ ಉಡುಪುಗಳ ಮೋಹಕ ಲೋಕವೇ ಇಲ್ಲಿದೆ.

ಏನೇನಿದೆ?

ಎಲ್ಲಾ ರೀತಿಯ ರೆಡಿಮೇಡ್ ಡ್ರೆಸ್‌ಗಳು, ಫ್ರಾಕ್ ಮೆಟೀರಿಯಲ್‌ಗಳು, ಬ್ರೈಡಲ್ ಕಲೆಕ್ಷನ್‌, ಡಿಸೈನರ್ ಉಡುಪುಗಳು ಹಾಗೂ ಆಕರ್ಷಕ ಮೆಕ್ಕೆ ಉಡುಪುಗಳು ಮಾತ್ರವಲ್ಲ.ನೀವು ಬಯಸಿದ ಎಲ್ಲಾ ಉಡುಪುಗಳು ಇಲ್ಲಿ ನಿಮ್ಮಿಷ್ಟದ ದರದಲ್ಲಿ ಸಿಗುತ್ತವೆ. ಸಾರಾ ವಿವಿಧ ಮಾದರಿಯ ವಸ್ತ್ರ ಸಂಗ್ರಹವನ್ನು ಕೂಡ ಪರಿಚಯಿಸಿದ್ದು ಈ ಸಂಗ್ರಹ ಮಹಿಳೆಯರ ಮನವ ಗೆಲ್ಲುತ್ತೆ.

ಮಹಿಳೆಯರ ಅಗತ್ಯಗಳಿಗೆ ತಕ್ಕಂತೆ ನೂತನ ವಿನ್ಯಾಸದ ಉಡುಪುಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಇಲ್ಲಿ ಲಭ್ಯ.

ಮದುವೆ, ಹಬ್ಬ ಹಾಗೂ ವಿಶೇಷ ಸಮಾರಂಭಗಳಿಗೆ ಸೂಕ್ತವಾದ ವಸ್ತ್ರಗಳ ವಿಶಾಲ ಆಯ್ಕೆಯೂ ಸಾರಾದಲ್ಲಿದೆ.

ಬನ್ನಿ ಸಾರಾಗೆ, ನಿಮ್ಮಿಷ್ಟದ ಬಟ್ಟೆಗಳನ್ನು ಖರೀದಿಸಿ, ಆನಂದಿಸಿ. ನಿಮ್ಮಲೈಫ್ ಸ್ಟೈಲ್ ನ್ನು ಸುಂದರವಾಗಿಸಿ.
ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಾರಾ ಮಳಿಗೆ ತೆರೆದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕಾಲ್ ಮಾಡಿ 96630 98124