ಉಡುಪಿಯ ಬಲೂನ್ಸ್ ಅನ್ ಲಿಮಿಟೆಡ್;ಕ್ರಿಯಾತ್ಮಕ ಹಾಗು ವಿಭಿನ್ನ ಶೈಲಿಯ ಅಲಂಕಾರಗಳಿಗೆ ಪ್ರಸಿದ್ಧಿ

ಉಡುಪಿ : ಬಲೂನ್ ಹಾಗು ಜನ್ಮದಿನದ ಅಲಂಕಾರಕ್ಕೆ ಪ್ರಸಿದ್ದಿಯನ್ನು ಪಡೆದಿರುವ ಭಾರತದ ಖ್ಯಾತ ಪಾರ್ಟಿ ಸ್ಟೋರ್ ಬಲೂನ್ಸ್ ಅನ್ ಲಿಮಿಟೆಡ್ ನ ಶಾಖೆ ಉಡುಪಿಯಲ್ಲಿ ಪ್ರಾರಂಭಗೊಂಡು ಕೆಲವೇ ತಿಂಗಳುಗಳು ಕಳೆದರೂ  ತನ್ನ ಕ್ರಿಯಾತ್ಮಕ ಹಾಗು ವಿಭಿನ್ನ ಶೈಲಿಯ ಅಲಂಕಾರಗಳಿಂದ  ಈಗಾಗಲೇ ತನ್ನ ಗ್ರಾಹಕರ  ಮನ ಗೆಲ್ಲುವಲ್ಲಿ ಸಫಲವಾಗಿದೆ. 
ಜನ್ಮದಿನಕ್ಕಾಗಿ ಹಾಲಿವುಡ್ ನ ಮಿಕ್ಕಿ ಮೌಸ್, ಟಾಮ್ & ಜೆರ್ರಿ, ಪ್ರಿನ್ಸೆಸ್, ಹಲೋ ಕಿಟ್ಟಿ, ಪೇಪ ಪಿಗ್, ಸ್ಪೈಡರ್ ಮ್ಯಾನ್, ಮಿನಿಯನ್ಸ್  ಸೇರಿದಂತೆ ರೈನ್ ಬೋ, ಬಟರ್ ಫ್ಲೈ ,ಹೀಗೆ ಯಾವುದೇ ಮಾದರಿಯ ಥೇಮ್ ಅಲಂಕಾರಗಳನ್ನು ಸೃಜನಾತ್ಮಕವಾಗಿ ಮಾಡಿಕೊಡಲಾಗುವುದು. ಜನ್ಮದಿನ ಮಾತ್ರವಲ್ಲದೆ ವಿವಾಹ ಸೇರಿದಂತೆ ಯಾವುದೇ ಶುಭ ಸಮಾರಂಭಗಳಿಗೆ ಗ್ರಾಹಕರ ಅಪೇಕ್ಷೆಯ ಅಲಂಕಾರಗಳನ್ನು ಮಾಡಿಕೊಡಲಾಗುವುದು. 
ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಈಗಾಗಲೇ ಉಡುಪಿಯಲ್ಲಿ ಹೆಸರುವಾಸಿಯಾಗಿರುವ ಒಕೇಶನ್ಸ್ ಇವೆಂಟ್ ಮ್ಯಾನೇಜ್ಮೆಂಟ್ ನ ಸಹ ಸಂಸ್ಥೆಯಾದ ಬಲೂನ್ಸ್ ಅನ್ ಲಿಮಿಟೆಡ್  ಉಡುಪಿ ಶಿರಿಬೀಡು-ಬನ್ನಂಜೆ  ಮುಖ್ಯ ರಸ್ತೆಯಲ್ಲಿ ಪಾರ್ಟಿ ಶಾಪ್ ಹೊಂದಿದ್ದು ,ಸುರಕ್ಷಿತವಾದ ಹೀಲಿಯಂ ಗ್ಯಾಸ್ ಬಲೂನ್ ಅನ್ನು ಯಾವುದೇ ಸಂಖ್ಯೆಯಲ್ಲಿ ಖರೀದಿಸಬಹುದು.  ಪಾರ್ಟಿ ಹಾಗು ಯಾವುದೇ ಸಮಾರಂಭಗಳಿಗೆ ಬೇಕಾಗುವ ಬಲೂನ್ ಹಾಗು ಪಾರ್ಟಿ ಪರಿಕರಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ- 9900413964 ನ್ನು  ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ  ತಿಳಿಸಿದೆ .