ಎರ್ಲಾಪಾಡಿ: ಶಂಕರ ಆಚಾರ್ಯ ಕೆಳಗಿನಮನೆ ಅವರಿಗೆ ಸನ್ಮಾನ

ಬೈಲೂರು: ಕಾರ್ಕಳ ಬೈಲೂರು ಎರ್ಲಾಪಾಡಿ ಗ್ರಾಮದಲ್ಲಿ ಶ್ರೀದೇವಿ ಪಾತ್ರಿಯಾಗಿ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಆದಿಶಕ್ತಿ ಕಾಳಿಕಾಂಬ ಭಜನಾ ಮಂಡಳಿಯ ಮುಖ್ಯಸ್ಥರು ಆಗಿರುವ ಶಂಕರ ಆಚಾರ್ಯ ಕೆಳಗಿನಮನೆ ಅವರನ್ನು ಕಾಂತರಗೋಳಿ ಉದಯಗಿರಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.