ಶತಮಾನದ ಹೊಸ್ತಿಲಲ್ಲಿರುವ ಉಡುಪಿ ಸ್ವದೇಶಿ ಔಷಧ ಭಂಡಾರ ಪ್ರೈವೇಟ್ ಲಿಮಿಟೆಡ್’ಗೆ “Ayur Bhushana Award 2026” ಪುರಸ್ಕಾರ

ಉಡುಪಿ: ಶತಮಾನದ ಹೊಸ್ತಿಲಲ್ಲಿರುವ ಉಡುಪಿ ‘ಸ್ವದೇಶಿ ಔಷಧ ಭಂಡಾರ ಪ್ರೈವೇಟ್ ಲಿಮಿಟೆಡ್‘ಗೆ ಕನ್ನಡಪ್ರಭ ಮತ್ತು ಏಷ್ಯಾ ನೆಟ್ ಸುವರ್ಣ ನ್ಯೂಸ್ ನ “Ayur Bhushana Award 2026” ಪ್ರಶಸ್ತಿಯನ್ನು ನೀಡಲಾಯಿತು.

100 ವರ್ಷಗಳ ನಿರಂತರ ಸೇವೆ, ಶುದ್ಧತೆ ಹಾಗೂ ಗುಣಮಟ್ಟದ ಬದ್ಧತೆಗೆ ದೊರೆತ ಗೌರವವಾಗಿದೆ.
ಸ್ವದೇಶಿ ಔಷಧ ಭಂಡಾರ ಪ್ರೈವೇಟ್ ಲಿಮಿಟೆಡ್’ನ ನಿರ್ದೇಶಕರಾದ ಕೆ.ಭರತ್ ಪ್ರಭು, ಕೆ.ರಘುಪ್ರಸಾದ್ ಪ್ರಭು, ಕೆ.ಮನೋಜ್ ಪ್ರಭು ಹಾಗೂ ಮನೆಯವರ ಈ ಅಪೂರ್ವ ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ.