ಅಪ್ಪ-ಮಗಳ ಬಾಂಧವ್ಯದ ಕಥೆ: ನಾನಿಯ ‘ಹಾಯ್ ನಾನ್ನ’ಗೆ ಮೃಣಾಲ್​ ಠಾಕೂರ್​ ನಾಯಕಿ

ಸಣ್ಣದೊಂದು ಝಲಕ್ ಮೂಲಕ ಚಿತ್ರತಂಡ ಶೀರ್ಷಿಕೆಯನ್ನು ಘೋಷಿಸಿದೆ. ನಾನಿ 30 ಚಿತ್ರಕ್ಕೆ ‘ಹಾಯ್ ನಾನ್ನ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ‘ಹಾಯ್ ನಾನ್ನ’ ಎಂಬುದು ತೆಲುಗು ಪದವಾಗಿದ್ದು, ‘ಹಾಯ್ ಅಪ್ಪ’ ಎಂಬ ಅರ್ಥ ನೀಡಲಿದೆ. ತೆಲುಗು ಸಿನಿಮಾ‌ ಇಂಡಸ್ಟ್ರಿಯಲ್ಲಿ ವಿಭಿನ್ನ ಚಿತ್ರಗಳ‌ ಮೂಲಕ ತನ್ನದೇ ಸ್ಟಾರ್​ಡಮ್‌ ಹೊಂದಿರುವ ನಟ‌ ನಾನಿ. ‘ದಸರಾ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ನ್ಯಾಚುರಲ್ ಸ್ಟಾರ್ ನಟಿಸುತ್ತಿರುವ 30ನೇ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ.’ನಾನಿ 30′ ಚಿತ್ರದ ಶೀರ್ಷಿಕೆ ಗ್ಲಿಂಪ್ಸ್ ಅನ್ನು […]

ಭಾರತೀಯ ಭಾಷೆಗಳಲ್ಲಿ 9 ಲಭ್ಯ: ಗೂಗಲ್​ AI ಚಾಟ್​ಬಾಟ್​ Bard ಅಪ್ಡೇಟ್ ಬಿಡುಗಡೆ

ನವದೆಹಲಿ : ಬಾರ್ಡ್ ಹಿಂದಿ, ತಮಿಳು, ತೆಲುಗು, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ ಮತ್ತು ಉರ್ದು ಸೇರಿದಂತೆ ಒಂಬತ್ತು ಭಾರತೀಯ ಭಾಷೆಗಳು ಸೇರಿದಂತೆ 40 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುತ್ತದೆ” ಎಂದು ಗೂಗಲ್ ಹೇಳಿದೆ. ಬ್ರೆಜಿಲ್ ಮತ್ತು ಯುರೋಪಿನಾದ್ಯಂತ ಹಲವಾರು ಪ್ರದೇಶಗಳಿಗೆ ಗೂಗಲ್ ತನ್ನ ಬಾರ್ಡ್​ ಲಭ್ಯತೆಯನ್ನು ವಿಸ್ತರಿಸಿದೆ. ಗೂಗಲ್ ತನ್ನ AI experiment ‘Bard’ ನ ಹೊಸ ಅಪ್ಡೇಟ್​ ಒಂದನ್ನು ಬಿಡುಗಡೆ ಮಾಡಿದೆ. ಇದು ಒಂಬತ್ತು ಭಾರತೀಯ ಭಾಷೆಗಳು ಸೇರಿದಂತೆ 40 ಕ್ಕೂ ಹೆಚ್ಚು […]

OMG 2′ ಬಿಡುಗಡೆಗೆ ಸೆನ್ಸಾರ್​ ಮಂಡಳಿ ತಡೆ

ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸಲು ಸಜ್ಜಾಗಿರುವ ಈ ಚಿತ್ರದ ಟೀಸರ್​ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಗೆಲುವಿನ ಹವಣಿಕೆಯಲ್ಲಿರುವ ಈ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. 2023ರ ಬಹುನಿರೀಕ್ಷಿತ ಚಿತ್ರಗಳ ಪೈಕಿ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ಮುಖ್ಯಭೂಮಿಕೆಯ ‘OMG 2’ ಕೂಡ ಒಂದು. 2011ರ ಸೂಪರ್​ ಹಿಟ್ ಚಿತ್ರ ‘ಓ ಮೈ ಗಾಡ್​​’ನ ಮುಂದುವರಿದ ಭಾಗ ಇದು.ಅಕ್ಷಯ್​ ಕುಮಾರ್ ನಟನೆಯ ‘OMG 2’ ಚಿತ್ರದ ಬಿಡುಗಡೆಗೆ ಸೆನ್ಸಾರ್​ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಭಗವಾನ್ ಶಿವನು ರೈಲ್ವೇಯಿಂದ ಬರುವ […]

ತ್ವರಿತ ಪಾವತಿ ಹಿನ್ನೆಲೆ : UPI LITE ಹೊರತಂದ ಗೂಗಲ್ ಪೇ

ನವದೆಹಲಿ : ಯುಪಿಐ ಲೈಟ್ ಖಾತೆಯನ್ನು ದಿನಕ್ಕೆ ಎರಡು ಬಾರಿ ರೂ 2,000 ವರೆಗೆ ಲೋಡ್ ಮಾಡಬಹುದು ಮತ್ತು ರೂ 200 ವರೆಗೆ ತ್ವರಿತ ಯುಪಿಐ ವಹಿವಾಟುಗಳನ್ನು ನಡೆಸಬಹುದು. “ವಿಶಿಷ್ಟ ಕೊಡುಗೆಗಳು ಮತ್ತು ಬಳಕೆಯ ವಿಧಾನಗಳು ದೇಶದಲ್ಲಿ ಡಿಜಿಟಲ್ ಪಾವತಿಗಳ ಅಳವಡಿಕೆಯ ವಿಚಾರದಲ್ಲಿ ಪ್ರಮುಖ ವಿಷಯಗಳಾಗಿವೆ ಮತ್ತು ಗೂಗಲ್ ಪ್ಲೇ ನಲ್ಲಿ ಯುಪಿಐ ಲೈಟ್ ಅನ್ನು ಪರಿಚಯಿಸುವುದರೊಂದಿಗೆ ಬಳಕೆದಾರರಿಗೆ ಅನುಕೂಲಕರ, ಕಾಂಪ್ಯಾಕ್ಟ್ ಮತ್ತು ಸೂಪರ್‌ಫಾಸ್ಟ್ ಪಾವತಿಗಳ ಅನುಭವ ನೀಡುವ ಮತ್ತು ಸಣ್ಣ-ಮೌಲ್ಯದ ವಹಿವಾಟುಗಳನ್ನು ಸರಳಗೊಳಿಸುವ ಗುರಿಯನ್ನು ನಾವು […]

ರಾಕೆಟ್​ ಉಡಾವಣೆಗೆ ಪ್ರಕ್ರಿಯೆ ಆರಂಭ, ಕ್ಷಣಗಣನೆ

ಭುವನೇಶ್ವರ್​, ಒಡಿಶಾ:ಚಂದ್ರಯಾನ- 3 ರಲ್ಲಿ ಒಡಿಶಾ ರಾಜ್ಯವು ಪ್ರಮುಖ ಪಾತ್ರ ವಹಿಸಿರುವುದರಿಂದ ಒಡಿಶಾದ ಜನರಿಗೆ ಇದು ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ ಅಲ್ಲಿನ ತಂತ್ರಜ್ಞರು ಹೇಳಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ Chandrayaan 3 ಉಡ್ಡಯನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಂದು Chandrayaan 3 ಉಡಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಕೌಂಟ್​​ಡೌನ್​ ​ ಶುರುವಾಗಿದೆ. ಆದರೆ ಈ ಉಪಗ್ರಹಕ್ಕೆ ಬೇಕಾದ ಅನೇಕ ವಸ್ತುಗಳು ಒಡಿಶಾದಲ್ಲಿ ತಯಾರಿಸಲಾಗಿದ್ದು, ಇದು ರಾಜ್ಯದ ಜನರಿಗೆ ಸಂತಸದ ವಿಷಯವಾಗಿದೆ. ವರದಿಗಳ […]