ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿಯವರ ಮಗಳು ಚಿತ್ರ ನಟಿ ಅಥಿಯಾ ಶೆಟ್ಟಿ ಜ.23 ರಂದು ಖಂಡಾಲಾ ನಿವಾಸದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಕೇವಲ ಕೆಲವೇ ಜನಗಳಿಗೆ ಸೀಮಿತವಾಗಿದ್ದ ಈ ಮದುವೆಯು ಸಾಂಗವಾಗಿ ನಡೆದಿದ್ದು, ಮಗನನ್ನು ಮನೆಗೆ ಬರಮಾಡಿಕೊಂಡಿದ್ದೇನೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರು ಶೈಲಿಯ ವೇಸ್ಟಿ ಉಟ್ಟ ಸುನೀಲ್ ಶೆಟ್ಟಿ ಮಗಳ ಮದುವೆಯಲ್ಲಿ ಮಿಂಚಿದ್ದಾರೆ.
#WATCH | Athiya Shetty and KL Rahul have tied the knot in a private ceremony at Suniel Shetty's Khandala farmhouse pic.twitter.com/W2vISpAjkx
— ANI (@ANI) January 23, 2023