ಉಡುಪಿ: ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಕೊಳದ ಪೇಟೆ (ತೆಂಕಪೇಟೆ) ಸಾಯಿ ಹರ್ಷ ಸ್ಕ್ವಾರ್ ಕಟ್ಟಡದಲ್ಲಿರುವ ‘ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಗುಣಮಟ್ಟದ ಮೆನ್ಸ್ ಉಡುಪುಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ.
ಇಲ್ಲಿ ನಿಮ್ಮ ಶಾಪಿಂಗ್ ಆಸೆಯನ್ನು ಪೂರೈಸಿ, ಭರ್ಜರಿ ಬಟ್ಟೆಗಳನ್ನು ನಿಮಗೆ ನೀಡಲಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಬಟ್ಟೆ ನೀಡುವಲ್ಲಿ ಈಗಾಗಲೇ ಈ ಸಂಸ್ಥೆ ಎಲ್ಲರ ಗಮನ ಸೆಳೆದಿದ್ದು, ಗ್ರಾಹಕರ ವಿಶ್ವಾಸಕ್ಕೆ ಹೆಸರುವಾಸಿಯಾಗಿದೆ.
ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್ ನಲ್ಲಿ ಪ್ರತಿದಿನ ಅತ್ಯಂತ ಕಡಿಮೆ ಬೆಲೆಯಲ್ಲಿ ಪುರುಷರು, ಯುವಕರಿಗೆ ಬೇಕಾಗುವ ಎಲ್ಲಾ ಬಗೆಯ ವಿವಿಧ ಶ್ರೇಣಿಯ ಉಡುಗೆ-ತೊಡುಗೆಗಳು ನಿಮಗಾಗಿ ಲಭ್ಯವಿದೆ.ಡಿಸೈನರ್ ಕಾಟನ್ ಶರ್ಟ್ಸ್, ಡಿಸೈನರ್ ಶೋರ್ಟ್ಸ್, ಜೀನ್ಸ್ ಐಟಮ್ಸ್ ಹಾಗೂ ಜಾಗರ್ಸ್ ರಿಯಾಯಿತಿ ದರದಲ್ಲಿ ದೊರೆಯಲಿದೆ.
ಲೆನಿನ್ ಮತ್ತು ಅತಿ ಕಡಿಮೆ ದರದ ಕಾಟನ್ ಪ್ಯಾಂಟ್ ಗಳು ಲಭ್ಯವಿದೆ. ಗ್ರಾಹಕರು ಬಯಸುವ ವಿವಿಧ ಶ್ರೇಣಿಯ ಆಕರ್ಷಕ ಉಡುಗೊರೆಗಳನ್ನು ಒಳಗೊಂಡಿದೆ.















