ಸಾಯೋವರೆಗೂ ಪ್ರತಿಯೊಬ್ಬರಿಗೂ ರಾತ್ರಿಯಲ್ಲಿ ಕನಸು ಬೀಳುತ್ತದೆಮ ಕೆಲವೂಬ್ಬರಿಗೆ ಸ್ವಪ್ನ ನೆನಪಿದ್ದರೆ ಇನ್ನು ಕೆಲವರಿಗೆ ನೆನಪಿರುವುದಿಲ್ಲ. ಸ್ವಪ್ನಗಳು ಚಿತ್ರ ವಿಚಿತ್ರವಾಗಿರುತ್ತವೆ. ಸಂತೋಷ ನೀಡುವ ಸ್ವಪ್ನದಿಂದ ಹಿಡಿದು ದುಃಖಕರ ಸ್ವಪ್ನಗಳು ಕೂಡ ಬೀಳುತ್ತದೆ.
ಕೆಲವು ಸ್ವಪ್ನಗಳು ಭಯ ಹುಟ್ಟಿಸುತ್ತವೆ. ಸ್ವಪ್ನ ಮುಂದಾಗುವ ಘಟನೆಗಳಿಗೆ ಮುನ್ಸೂಚನೆ ಎನ್ನಲಾಗುತ್ತದೆ. ಕೆಲವೇ ಕೆಲವು ಜನರಿಗೆ ವಿಶೇಷವಾದ ಕನಸುಗಳು ಬೀಳುತ್ತವೆ. ಅವು ಅವರ ಭವಿಷ್ಯವನ್ನು ಬದಲಿಸುತ್ತವೆ. ಬೆಟ್ಟದಲ್ಲಿ ನೀರಿನ ಬುಗ್ಗೆ ಎದ್ದು ಅದನ್ನು ಕುಡಿದಂತೆ ಕಂಡರೆ ಶುಭಕರ ಇದು ಎಲ್ಲರಿಗೂ ಕಾಣುವುದಿಲ್ಲ.
ಲಕ್ಷದಲ್ಲಿ ಒಬ್ಬರಿಗೆ ಬೀಳುತ್ತದೆ ಇಂತಹ ಕನಸು. ಈ ಕನಸು ಬಿದ್ದವರ ಭವಿಷ್ಯ ಉಜ್ವಲವಾಗುತ್ತೇ ಎಂದೆ ಅರ್ಥ. ಯಶಸ್ಸು ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಕನಸಿನಲ್ಲಿ ದೇವರು, ರಾಜ , ಗುರು ಬಿಳಿ ಬಟ್ಟೆ ಧರಿಸಿದ ಮಹಿಳೆ ಕಾಣಿಸಿಕೊಂಡರೆ ಮುಂದೆ ಶುಭ ದಿನಗಳು ಬರಲಿವೆ ಎಂದರ್ಥ. ಎಲ್ಲವೂ ಮಂಗಳಕರವಾಗಲಿದೆ ಎಂಬುವುದರ ಸಂಕೇತವಾಗಿದೆ.
ಸ್ವಪ್ನದಲ್ಲಿ ಬಂಗಲೆ ಪರ್ವತ , ಕುದುರೆ ,ಸಿಂಹ, ರಕ್ತದಲ್ಲಿ ಸ್ನಾನ ಮಾಡುವುದರ, ರಕ್ತ, ಸಾವು, ವೇದ ಧ್ವನಿ ಶ್ರವಣ, ಹಾವು, ಮೊಸರು, ಅಕ್ಕಿ, ಇಂದ್ರ ಧನುಷ್, ಜೂಜು, ಮಳೆಬಿಲ್ಲು ಕಾಣಿಸಿದರೆ ಮುಂದಿನ ದಿನಗಳಲ್ಲಿ ಆರ್ಥಿಕ ವೃದ್ದಿಯಾಗಲಿದೆ ಎಂದರ್ಥ. ಗೌರವ ಹಣ ಯಶಸ್ಸು ಪ್ರಾಪ್ತಿಯಾಗಲಿದೆ ಎಂಬುವುದರ ಸಂಕೇತವಾಗಿದೆ.
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು, ಅಮ್ಮನವರ ಸರ್ವಾಭಿಷ್ಟ ಸಿದ್ದಿ ಪೂಜೆಗಳಿಂದ ನಿಮ್ಮ ಸಮಸ್ಯೆ ಗಳಾದ ಉದ್ಯೋಗ, ಹಣಕಾಸು, ಸಾಲಬಾಧೆ, ಕೋರ್ಟ್ ಕೇಸ್, ದಾಂಪತ್ಯ ಕಲಹ, ಮನೆಯಲ್ಲಿ ಅಶಾಂತಿ, ಅರೋಗ್ಯ ಬಾಧೆ, ಪ್ರೇಮ ವಿಚಾರ, ಸಂತಾನ ಸಮಸ್ಯೆ ಗಳಿಗೆ ಕೇವಲ 1 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯಂ
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು
ಪಂ. ವಾದಿರಾಜ ಭಟ್ : 97436 66601