ಈ ಆಂಜನೇಯ ಸ್ವಾಮಿ ಸಂತಾನ ಭಾಗ್ಯ ಮತ್ತು ನಿಮ್ಮ ಎಲ್ಲ ಕೋರಿಕೆಗಳನ್ನು ಕರುಣಿಸುವ ದೇವರು. ಆಂಜನೇಯ ಸ್ವಾಮಿ ನಿಜಕ್ಕೂ ಪವಾಡ ಪುರುಷ ಈತನನ್ನು ನಂಬಿದ ಜನಕ್ಕೆ ಒಳಿತು ಮಾಡುತ್ತಾನೆ ಅಷ್ಟೇ ಅಲ್ಲದೆ ಶನಿ ದೇವನ ಯಾವುದೇ ದೋಷಗಳು ಇದ್ದರು ಸಹ ಪರಿಹಾರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಈ ಹನುಮಂತನನ್ನು ಹೆಚ್ಚು ಆರಾಧನೆ ಮಾಡುವುದು ಯುವಕರೇ ಆಗಿರುತ್ತಾರೆ ಏಕೆಂದರೆ ಶಕ್ತಿಗೆ ಮತ್ತು ಧೈರ್ಯಕ್ಕೆ ಮತ್ತೊಂದು ಹೆಸರು ಹನುಮಂತ ಎಂದರೆ ತಪ್ಪಾಗುವುದಿಲ್ಲ. ಈ ಹನುಮಂತನ ಪ್ರತಿದಿನ ನಾಮಸ್ಮರಣೆ ನಮ್ಮ ಜೀವನದಲ್ಲಿ ಪವಾಡ ಮಾಡಿದರು ಸಹ ಅಚ್ಚರಿ ಇಲ್ಲ ಬಿಡಿ. ಹನುಮಂತ ಸಾಕಷ್ಟು ಕಡೆ ತನ್ನ ಪ್ರಭಾವ ಬೀರುತ್ತಾ ತನ್ನ ಶಕ್ತಿಯನ್ನು ತೋರಿಸುತ್ತಾ ಇದ್ದಾನೆ ಆತನ ಕೃಪೆ ಪಡೆಯಲು ಆತನ ಶಕ್ತಿ ನಮ್ಮ ಮೇಲೆ ಅನುಗ್ರಹ ಬೀಳಲು ಕೆಲವೊಂದು ನಿರ್ದಿಷ್ಟ ಸ್ಥಳ ಇರುತ್ತದೆ ಅಂತಹ ಒಂದು ವಿಶೇಷ ಸ್ಥಳದ ಬಗ್ಗೆ ನಾವು ನಿಮಗೆ ಇಂದು ತಿಳಿಸುತ್ತೇನೆ.
ಸುಮಾರು 300 ವರ್ಷಗಳ ಪ್ರಾಚೀನವಾದ ದೇವಸ್ಥಾನ ಇದಾಗಿದೆ ಇಲ್ಲಿನ ಮುಖ್ಯ ದೇವರು ಆಂಜನೇಯ ಸ್ವಾಮಿ ಇಲ್ಲಿ ಅಂಜನೆಯನಷ್ಟೇ ಅಲ್ಲದೆ ವೆಂಕಟೇಶ್ವರ ಲಕ್ಷ್ಮೀ ದೇವಿಯನ್ನು ಆರಾಧಿಸಲಾಗುತ್ತದೆ. ಕರೀಂ ನಗರ ಜಿಲ್ಲೆಯ ಕೊಂಡಗಟ್ಟು ಹಳ್ಳಿಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನವು ತೆಲಂಗಾಣದಲ್ಲಿನ ಪ್ರಶಿಧ್ದ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಆಂಜನೇಯ ಸ್ವಾಮಿಗೆ 40 ದಿನಗಳ ಪ್ರಾರ್ಥನೆಗಳನ್ನು ಸಲ್ಲಿಸುವ ಮೂಲಕ ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಹಾಗೆಯೇ ಸಾಕಷ್ಟು ಜನರು ಸಂತಾನ ಭಾಗ್ಯಕ್ಕಾಗಿ ಹನುಮನಿಗೆ 40 ದಿನಗಳ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಹನುಮಾನ ಜಯಂತಿ ಪ್ರಮುಖ ಆಚರಣೆಯಾಗಿದೆ.
ಅನೇಕ ಭಕ್ತರು ಹನುಮಾನ ಜಯಂತಿ ಸಮಯದಲ್ಲಿ 41 ದಿನಗಳ ಕಾಲ ಹನುಮಾನ ದೀಕ್ಷೆಯನ್ನು ನಿರ್ವಹಿಸುತ್ತಾರೆ. ಹನುಮಾನ ಜಯಂತಿ ಸಮಯದಲ್ಲಿ 4 ಲಕ್ಷ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಹನುಮನನ್ನು ಸಂಜೀವ ಎಂದು ಕರೆಯಲಾಗುತ್ತದೆ. ಏಕೆಂದರೆ ತನ್ನನ್ನು ಪೂಜಿಸುವ ಭಕ್ತರ ಕಾಯಿಲೆ ಗುಣಮಾಡುತ್ತಾನೆ ಹನುಮ. ಮಾನಸಿಕ ಅಸ್ವಸ್ಥರಾಗಿರುವವರು ಹಾಗೂ ಸಂತಾನ ಭಾಗ್ಯ ಇಲ್ಲದವರಿಗೆ ಸಂಜೀವಿನಿ ದೇವತೆಯಾಗಿದ್ದಾನೆ. ನಾವು ಮೊದಲು ಏನೇ ಮಾಡಿದರೂ ಯಾವುದೇ ದೇವರ ಮೊರೆ ಹೋದರು ಅದರಲ್ಲಿ ನಂಬಿಕೆ ಇಟ್ಟು ನಡೆದುಕೊಂಡರೆ ಅದರಿಂದ ನಮಗೆ ಒಳ್ಳೆಯದೇ ಆಗುತ್ತದೆ ದೇವರಲ್ಲಿಯೂ ಸಹ ಅಷ್ಟೇ ನಂಬಿಕೆ ಇಟ್ಟು ಪ್ರಾರ್ಥಿಸಬೇಕು ಎಲ್ಲರಿಗೂ ಸಹ ಒಳ್ಳೆಯದನ್ನೇ ಮಾಡುತ್ತಾನೆ.
ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಹಾಗೇನೇ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಲೈಕ್ ಮಾಡಲು ಮರೆಯದಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವೈಫಲ್ಯ ಅಥವ ಮನೆಯಲ್ಲಿ ನೆಮ್ಮದಿ ಕಳೆದುಕೊಂಡಿದ್ದರು ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ನಾವು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಖಂಡಿತ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರೆಯಲಿದೆ.
(ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಕರೆ ಮಾಡಿರಿ 9743666601)