ಟಾಕ್ಸಿಕ್ ಚಿತ್ರವನ್ನ ನೋಡೋಕೆ ಸಾಕಷ್ಟು ಜನ ಕಾಯುತ್ತಿದ್ದಾರೆ. ಬುಕ್ ಮೈ ಶೋದಲ್ಲಿ ಇಂಟ್ರಸ್ಟ್ ಕೂಡ ತೋರಿಸಿದ್ದಾರೆ. ಇವರ ಈ ಇಂಟ್ರಸ್ಟ್ ಲೆಕ್ಕ ಮಿಲಯನ್ ಗಟ್ಟಲೆ ಇದೆ. ಅದೆಷ್ಟು ಅನ್ನುವ ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಸಿನಿಮಾದ (Toxic Movie) ಕ್ರೇಜ್ ಜಾಸ್ತಿ ಇದೆ. ಈ ಚಿತ್ರ ನೋಡೋಕೆ ಅನೇಕರು ಆಸೆ ಪಡ್ತಿದ್ದಾರೆ. ಬುಕ್ ಮೈ ಶೋದಲ್ಲಿ ಈ ಇಂಟ್ರಸ್ಟ್ ಮಿಲಿಯನ್ ಗಟ್ಟಲೆ ಹೋಗಿದೆ. ಸಿನಿಮಾದ ಟಿಕೆಟ್ (Movie Ticket) ಇನ್ನು ಕೊಡ್ತಾ ಇಲ್ಲ. ವರಮಹಾಲಕ್ಷ್ಮಿಹಬ್ಬಕ್ಕೆ (Varamahalakshmi Festival) ಟಿಕೆಟ್ ಕೊಡ್ತೀವಿ ಅಂತ ಚಿತ್ರ ತಂಡ ಹೇಳಿಕೊಂಡಿದೆ. ಅದಕ್ಕೂ ಮೊದಲೇ ಬುಕ್ ಮೈ ಶೋದಲ್ಲಿ (Book my show) ಈ ಚಿತ್ರ ನೋಡ್ಬೇಕು ಅನ್ನೋರ ಇಂಟ್ರಸ್ಟ್ ಒಂದು ಮಿಲಿಯನ್ ಪ್ಲಸ್ ಆಗಿದೆ. ಇದನ್ನ ಚಿತ್ರ ತಂಡವೇ ಹೇಳಿದೆ. ಇದರ ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರ ಕ್ರೇಜ್ ಹುಟ್ಟುಹಾಕಿದೆ. ಟ್ರೈಲರ್ ಮತ್ತು ಟೀಸರ್ ಹೊಸ ಕಿಕ್ ಕೊಟ್ಟಿವೆ. ಕನ್ನಡದಲ್ಲಿಯೇ ಹೀಗಿದೆ. ಇಂಗ್ಲಿಷ್ ಅಲ್ಲಿ ಇನ್ನು ಅದು ಹೇಗೋ ಅನ್ನುವ ಆಶ್ಚರ್ಯಗಳೂ ಇವೆ.















