ಸೂರ್ಯ ಶಿಕಾರಿ : ಅರುಣ್ ಫೋಟೋ ಫಿಕ್ಸ್ ಕ್ಲಿಕ್ಕಿಸಿದ ಚಿತ್ರ

♦ ಯುವಕನೊಬ್ಬ ಸಂಜೆಯ ಸೂರ್ಯನನ್ನು ನುಂಗುವಂತಿರುವ ಈ ಚೆಂದದ ಚಿತ್ರ ತೆಗೆದದ್ದು ಕೋಟದ ಅರುಣ್ ಫೋಟೋ ಫಿಕ್ಸ್ ಅವರು. ವೃತ್ತಿಪರ ಛಾಯಾಗ್ರಹಣ ಕ್ಷೇತ್ರದಲ್ಲಿ ನುರಿತರಾಗಿರುವ ಇವರು ಆಗಾಗ ನಿಸರ್ಗದ ವಿವಿಧ ಭಂಗಿಗಳನ್ನೂ ಸೆರೆ ಹಿಡಿಯುತ್ತಾರೆ. ಇವರ ಸಂಪರ್ಕ:9945543012

(ಪ್ರತೀ ಭಾನುವಾರ ಪ್ರಕಟಗೊಳ್ಳುವ ZOOM ಇನ್  ವಿಭಾಗಕ್ಕೆ ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ಕಳಿಸಬಹುದು. ಚಿತ್ರದ ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ ಪ್ರತೀ ಭಾನುವಾರ  ಪ್ರಕಟಿಸುತ್ತೇವೆ. ಇಲ್ಲಿಗೆ ಕಳಿಸಿ- ಮೇಲ್: newsudupixpress@gmail.com, ನಮ್ಮ ವಾಟ್ಸಾಪ್: 7483419099)