ನಾಳೆ ಎಸೆಸ್ಸೆಲ್ಸಿ ಫಲಿತಾಂಶ ಪ್ರಕಟ

ಎಸೆಸ್ಸೆಲ್ಸಿ ಫಲಿತಾಂಶ ನಾಳೆ ಬೆಳಗ್ಗೆ ಪ್ರಕಟವಾಗಲಿದೆ. ಬೆಳಗ್ಗೆ ಸುಮಾರು 11.30 ರ ವೇಳೆಗೆ ಪ್ರೌಢಶಿಕ್ಷಣ ಮಂಡಳಿ‌ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಲಿದೆ. ಜಿಲ್ಲಾವಾರು, ಹಾಗೂ ಅತೀ ಹೆಚ್ಚು ಅಂಕ‌ ಪಡೆದವರ ಮಾಹಿತಿ ಸುದ್ದಿಗೋಷ್ಟಿಯಲ್ಲಿ ಸಿಗಲಿದೆ.
http://www.karresults.nic.in/ನಲ್ಲಿ ಫಲಿತಾಂಶ ಪಡೆಯಬಹುದು.