Home » ಮಾ.4 ರಂದು ದ.ಕ ಜಿಲ್ಲಾ ಮಟ್ಟದ ಮಲೆಕುಡಿಯರ ವಾರ್ಷಿಕ ಸಮಾವೇಶ
ಮಾ.4 ರಂದು ದ.ಕ ಜಿಲ್ಲಾ ಮಟ್ಟದ ಮಲೆಕುಡಿಯರ ವಾರ್ಷಿಕ ಸಮಾವೇಶ
ಮಂಗಳೂರು: ಮಲೆಕುಡಿಯರ ಸಂಘ ಜಿಲ್ಲಾ ಸಮಿತಿ ದ.ಕ ಜಿಲ್ಲೆ ವತಿಯಿಂದ ಮಾ.4 ರಂದು ದ.ಕ ಜಿಲ್ಲಾ ಮಟ್ಟದ ಮಲೆಕುಡಿಯರ ವಾರ್ಷಿಕ ಸಮಾವೇಶವು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದಲ್ಲಿರುವ ಮಲೆಕುಡಿಯರ ಸಮುದಾಯ ಭವನ ಶಿವಗಿರಿ ಇಲ್ಲಿ ನಡೆಯಲಿದ್ದು, ಮಲೆಕುಡಿಯ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.