ಅ.04:ಏಂಜೆಲ್ ಝುಂಬಾ ಫಿಟ್ನೆಸ್ ವತಿಯಿಂದ ಪವರ್ ಜಾಮ್ ಝುಂಬಾ ಮಾಸ್ಟರ್ ಕ್ಲಾಸ್

ಉಡುಪಿ: ಏಂಜೆಲ್ ಝುಂಬಾ ಮತ್ತು ಫಿಟ್ನೆಸ್ ಸ್ಟುಡಿಯೋ ವತಿಯಿಂದ “ಪವರ್ ಜಾಮ್ ಝುಂಬಾ ಮಾಸ್ಟರ್ ಕ್ಲಾಸ್ ” 04TH,ಅಕ್ಟೋಬರ್ 2026ರಂದು ಸಂಜೆ 06:00 – 08;30 ವರೆಗೆ ಮಣಿಪಾಲದ ಸಿಟಿ ಅರೇನಾ ದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಝುಂಬಾ ಮಾಸ್ಟರ್ ಕ್ಲಾಸ್ zin ವಿಲ್ಮಾ ಬ್ರಿಟ್ಟೋ ಗೋವಾ ,Zin ಕರಿಷ್ಮಾ ಪುಣೆ ಇವರು ವಿಶೇಷ ಅತಿಥಿಯಾಗಿ ಕ್ಲಾಸ್ ನಡೆಸಿಕೊಡಲಿದ್ದಾರೆ. ಫಿಟ್ನೆಸ್ ಹಾಗೂ ನೃತ್ಯ ಪ್ರಿಯರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸಲು ಆಹ್ವಾನಿಸಲಾಗಿದೆ.

ಝುಂಬಾ ಮಾಸ್ಟರ್ ಕ್ಲಾಸ್ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದ್ದು

ADULTS: Rs 450/- ,

KIDS (BELOW 10 YEARS):FREE

STUDENTS: Rs 350/-

ಆಸಕ್ತರು ಮುಂಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳುವಂತೆ ಆಯೋಜಕಿ ಪೂರ್ಣಿಮಾ ಪೆರ್ಗನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞9380323108

https://www.instagram.com/reel/DdWGyyYSfny/?stkn=MXcyc29ja2Z6cGkzaQ==