ANGELS ZUMBA ಫಿಟ್ನೆಸ್ ಕ್ಲಾಸ್ ನ ಉದ್ಘಾಟನೆ

ಉಡುಪಿಯ ರಾಜ್ ಟವರ್ಸ್ ನಲ್ಲಿ ANGELS ZUMBA ಫಿಟ್ನೆಸ್ ಕ್ಲಾಸ್ ನ ಉದ್ಘಾಟನೆ ಕಾರ್ಯಕ್ರಮವು ಭಾನುವಾರ ಸಂಜೆ ನಡೆಯಿತು.ಈ ಸಂದರ್ಭದಲ್ಲಿZUMBA ಕ್ಲಾಸ್ ನ ಸ್ಟೂಡೆಂಟ್ಸ್ ಹಾಗು ಕುಟುoಭಸ್ಥರು ಶುಭಹಾರೈಸಿದರು.

ದಿನನಿತ್ಯ ಬೆಳ್ಳಿಗ್ಗೆ 06-07, 07-08, 10-11,11-12 ಹಾಗು ಸಂಜೆ 04-05, 05-06, 06.30-07.30,07.30-08.30, 08.30-9.30 ವರೆಗೆ ಫಿಟ್ನೆಸ್ ಕ್ಲಾಸ್ ನಡೆಯಲಿದೆ ಎಂದು ಸಂಸ್ಥೆಯ ಮಾಲಕಿ ಪೂರ್ಣಿಮಾ ಪೇರ್ಗನ್ನ ಈ ಸಂದರ್ಭದಲ್ಲಿ ತಿಳಿಸಿದರು .