Angels Zumba Fitness ನ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭ

ಉಡುಪಿ: ಇಲ್ಲಿನ ರಾಜ್ ಟವರ್ಸ್ ನಲ್ಲಿರುವ Angels Zumba Fitness ನ ಪ್ರಥಮ ವರ್ಷದ ವಾರ್ಷಿಕೋತ್ಸವ ಜ.14 ರಂದು ಉಡುಪಿಯ ಪ್ರಸಿದ್ದ ಮಣಿಪಾಲ್ ಇನ್ ಹೋಟಲಿನಲ್ಲಿ ಜರಗಿತು.

Angels Zumba Fitness ನ ಮಾಲಕಿ ಹಾಗೂ ಟ್ರೈನರ್ ಪೂರ್ಣಿಮಾ ಪೆರ್ಗಣ್ಣ ದಂಪತಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು, ಕುಟುಂಬಿಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ನಿರೂಪಣೆ ದಿವ್ಯ ಹಾಗೂ ಫಾರಿನ್ ವಂದಿಸಿದರು.