Home » ರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಕ್ಷತಾ ಪೂಜಾರಿಗೆ ಚಿನ್ನದ ಪದಕ
ರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಕ್ಷತಾ ಪೂಜಾರಿಗೆ ಚಿನ್ನದ ಪದಕ
ಉಡುಪಿ: ಔರಂಗಾಬಾದಿನಲ್ಲಿ ಜ.೧೬ ರಂದು ನಡೆದ ರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನ ಸೀನಿಯರ್ ವಿಭಾಗದಲ್ಲಿ ಅಕ್ಷತಾ ಪೂಜಾರಿ ಬೋಳ ಇವರು ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಈಕೆ ಬೋಳ ಭೋಜ ಪೂಜಾರಿ ಹಾಗೂ ಪ್ರೇಮಾ ಪೂಜಾರಿ ಇವರ ಪುತ್ರಿ.