ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬಹುಬೇಡಿಕೆಯ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಾರಂಭ

ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾಲಯದಡಿ ಸಂಯೋಜಿತ ಇಲ್ಲಿನ ಪ್ರತಿಷ್ಠಿತ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬಹುಬೇಡಿಕೆಯ ಬಿ.ಎಸ್ಸಿ, ಬಿ.ಎಚ್.ಎಸ್, ಬಿ.ಎಸ್ಸಿ ಫುಡ್ ಟೆಕ್ನಾಲಜಿ, ಬಿ.ಎಸ್ಸಿ ಫ್ಯಾಷನ್ ಡಿಸೈನಿಂಗ್, ಬಿ.ಎಸ್ಸಿ ನರ್ಸಿಂಗ್, ಬಿಸಿಎ, ಬಿ.ಕಾಂ, ಬಿಬಿಎಂ ಕೋರ್ಸುಗಳ ಜೊತೆಗೆ ಏವಿಯೇಶನ್ ಎಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಕೋರ್ಸುಗಳು ಲಭ್ಯವಿವೆ.

ಸೌಲಭ್ಯಗಳು:

ಶಿಕ್ಷಣ ಸಾಲ ಸೌಲಭ್ಯ

ಇಂಟರ್ನ್ ಶಿಪ್ ಮತ್ತು ಉದ್ಯೋಗಾವಕಾಶ

ವಿದ್ಯಾರ್ಥಿವೇತನ

ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ

ಬಸ್ ವ್ಯವಸ್ಥೆ

ವಿಳಾಸ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆರಾಹೆ. 66, ಬ್ರಹ್ಮಾವರ ತಾಲೂಕು, ಉಡುಪಿ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 7259020207/ 9901250431/8197480919