ಮಣಿಪಾಲ: ಪುಟಾಣಿಗಳಿಗೆ ಕಲಿಸುವ ಮನಸ್ಸು ಇದ್ದಲ್ಲಿ ಝೀ ಲರ್ನ್ ಪ್ರಿ ಸ್ಕೂಲ್ ಟೀಚರ್ ಟ್ರೈನಿಂಗ್ ಕಾರ್ಯಕ್ರಮಕ್ಕೆ ಪ್ರವೇಶಾತಿ ಪಡೆಯಿರಿ ಮತ್ತು ನಿಮ್ಮ ಶೈಕ್ಷಣಿಕ ಕೌಶಲ್ಯವನ್ನು ಅಭಿವೃದ್ದಿಪಡಿಸಿಕೊಳ್ಳಿ
ವೈಶಿಷ್ಟ್ಯಗಳು:
3 ತಿಂಗಳ ಥಿಯರಿ ತರಗತಿಗಳು
1 ತಿಂಗಳ ಫೀಲ್ಡ್ ಇಂಟರ್ನ್ಶಿಪ್
ಪ್ರತಿ 15 ಟ್ರೈನಿಗಳಿಗೆ ಒಬ್ಬ ಟ್ರೈನರ್
ಅರ್ಹತೆ:
ಕೇವಲ ಮಹಿಳೆಯರಿಗೆ ಮಾತ್ರ
ಕನಿಷ್ಟ ಎಚ್.ಎಸ್.ಸಿ ಪಾಸಾಗಿರಬೇಕು
18 ವರ್ಷ ಮೇಲ್ಪಟ್ಟಿರಬೇಕು
ಆಸಕ್ತರು ಸಂಪರ್ಕಿಸಿ:
ನಂ 55ಬಿ, ಗೋಸ್ವಾಲ್ ಆಯುರ್ವೇದಿಕ್ ಸೆಂಟರ್ ಬಳಿ, ಅನಂತ ನಗರ 1 ನೇ ಸ್ಟೇಜ್, ಮಣಿಪಾಲ-104
ದೂರವಾಣಿ: 9591982777, 8660301259
[email protected] ಇ-ಮೇಲ್ ಮಾಡಿ ಅಥವಾ kidzee.com ಗೆ ಭೇಟಿ ಕೊಡಿ












