ಬ್ರಹ್ಮಾವರ: ಎಚ್.ಪಿ.ಆರ್ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಪ್ರವೇಶಾತಿ ಪ್ರಾರಂಭ

ಬ್ರಹ್ಮಾವರ: ಫಾರ್ಚೂನ್ ಅಕಾಡೆಮಿ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಅಂಗ ಸಂಸ್ಥೆಯಾದ ಎಚ್.ಪಿ.ಆರ್ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ 2024-25 ಸಾಲಿನ ಪ್ರವೇಶಾತಿ ಪ್ರಾರಂಭವಾಗಿದೆ.

ಲಭ್ಯವಿರುವ ಕೋರ್ಸುಗಳು:

ಬಿ.ಎಸ್ಸಿ ನರ್ಸಿಂಗ್
ಜಿ.ಎನ್.ಎಂ
ಪ್ಯಾರಾಮೆಡಿಕಲ್ ಕೋರ್ಸುಗಳು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9980527073/9110697255