ರಾಷ್ಟ್ರಮಟ್ಟದ “ನೀಟ್” ಪ್ರವೇಶ ಪರೀಕ್ಷೆಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆಯಿದು

 

ಕಾರ್ಕಳ: ಎಂ.ಬಿ.ಬಿ.ಎಸ್. ಹಾಗೂ ಇತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಅರ್ಹತೆ ನೀಡುವ ರಾಷ್ಟ್ರಮಟ್ಟದ ನೀಟ್-2021 ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುಕ್ಷಿತ್ ಪಿ.ಎಚ್ 685  ಅಂಕ ಗಳಿಸಿ ರಾಷ್ಟ್ರಮಟ್ಟದಲ್ಲಿ 640 ನೇ ರ‍್ಯಾಂಕ್ ಗಳಿಸಿದ್ದಾರೆ.

ಜೊತೆಗೆ ಸುಪ್ರೀತ್ ಗೌಡ 675, ಪುನೀತ್.ಸಿ.ವಿ.670, ಹರ್ಷಿತ್ ಕುಮಾರ್ ಶೆಟ್ಟಿ 655, ಪ್ರಥಮೇಶ್ ಚೌಗುಲೆ 650, ದರ್ಶನ್ ಬಿ 649 ಶ್ರೇಯಸ್ ಕೆ 646, ಅಧೀಶ್ ಆರ್ 645, ಸಾದ್ವಿನ್ ಕೆ.ವಿ 640, ಪ್ರಾಪ್ತಿ ವಿ ಶೆಟ್ಟಿ 638, ಶ್ರೇಯ ಸುನೀಲ್ ಪಾಟೀಲ್ 631, ಪ್ರಸಾದ್ ವಿ ಹೆಗ್ಡೆ 626, ವಿಪುಲ್ ಶೆಟ್ಟಿ 624, ನಿಧಿ ಶೆಟ್ಟಿ 622, ವರ್ಷಿತಾ 620, ಎಂ.ಎಸ್.ನಿತಿನ್ 619, ಸೃಷ್ಟಿ ಹೆಗ್ಡೆ 613, ಪ್ರಜ್ವಲ್ ಖನಗಾವಿ 608 ಅಂಕ ಗಳಿಸಿದ್ದಾರೆ. ಒಟ್ಟು 4೦ ವಿದ್ಯಾರ್ಥಿಗಳು 550ಕ್ಕಿಂತ ಅಧಿಕ, 65 ವಿದ್ಯಾರ್ಥಿಗಳು 5೦೦ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.  ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಜ್ಞಾನಸುಧಾ ಬಳಗ ಅಭಿನಂದಿಸಿದೆ.