ಕಾಯಾಕ್ ಫಿಶಿಂಗ್ ನಡೆಸುತ್ತಿದ್ದ ವ್ಯಕ್ತಿ ಸಮುದ್ರಕ್ಕೆ ಬಿದ್ದು ಸಾವು

ಪೊಲಿಪು: ಇಲ್ಲಿನ ಸಮುದ್ರದಲ್ಲಿ ಕಾಯಾಕ್ ನಲ್ಲಿ ಫಿಶಿಂಗ್ ಮಾಡುತ್ತಿದ್ದಾಗ, ಕಿಶೋರ್(28) ಎಂಬ ವ್ಯಕ್ತಿ ಸಮುದ್ರಕ್ಕೆ ಬಿದ್ದು ಮೃತರಾಗಿದಾರೆ.

ಕಾಪು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.