ಉಡುಪಿ: Awesome & Handsome ಪ್ರೊಫೆಶನಲ್ ಫ್ಯಾಮಿಲಿ ಸಲೂನ್ ಆ್ಯಂಡ್ ಬ್ರೈಡಲ್ ಸ್ಟುಡಿಯೋ ಆ್ಯಂಡ್ ಅಕಾಡಮಿಯಲ್ಲಿ ಸೌಂದರ್ಯ ಸೇವೆಗಳ ಮೇಲೆ ರಿಯಾಯತಿ ಲಭ್ಯವಿದೆ. ಪುರುಷರ ರೂ. 1199 ನ ಯಾವುದೇ ಮೂರು ಸೇವೆಗಳ ಮೇಲೆ ಉಚಿತ ಬಿಯರ್ಡ್ ಮತ್ತು ಹೇರ್ ಕಟ್ಟಿಂಗ್. ಮಹಿಳೆಯರ ರೂ.1799 ನ ಯಾವುದೇ 5 ಸೇವೆಗಳ ಮೇಲೆ ಉಚಿತ ಐಬ್ರೋ.
ಕೇವಲ 499 ರೂ ಗೆ ಪುರುಷರ ಕಟ್ಟಿಂಗ್, ಶೇವಿಂಗ್, ಕ್ಲೀನಿಂಗ್, ಹೈರ್ ವಾಶ್ ಇತ್ಯಾದಿ.
ಮಹಿಳೆಯರ ಹೇರ್ ಸ್ಟ್ರೈಟನಿಂಗ್ ಅಥವಾ ಕರ್ಲಿಂಗ್ ಕೇವಲ 5555 ರೂ ನಲ್ಲಿ.
ಮಹಿಳೆಯರಿಗಾಗಿ ಪ್ರಮಾಣಪತ್ರ ಆಧಾರಿತ ಬ್ಯೂಟಿಷನ್ ಕೋರ್ಸ್ ತರಬೇತಿ ಹಾಗೂ ಉದ್ಯೋಗ ಅವಕಾಶ
ವಿಶೇಷವಾಗಿ ಐ ಲ್ಯಾಶ್ ಎಕ್ಸ್ಟೆಂಷನ್ ಕ್ಲಾಸಸ್, ನೈಲ್ ಎಕ್ಸ್ಟೆಂಷನ್ ಕ್ಲಾಸಸ್ ಮತ್ತು ಹೇರ್ ಎಕ್ಸ್ಟೆಂಷನ್ ಕ್ಲಾಸಸ್ ಗಳೂ ಲಭ್ಯವಿವೆ.
ವಿಳಾಸ: ಪೂಂಜಾ ಟವರ್ಸ್, ಮೊದಲನೇ ಮಹಡಿ, ಗಿರಿಯಾಸ್ ಎದುರುಗಡೆ, ಕೋರ್ಟ್ ರಸ್ತೆ ಉಡುಪಿ.
ಮೊದಲನೇ ಮಹಡಿ, ಅನುಗ್ರಹ ಕಾಂಪ್ಲೆಕ್ಸ್, ಬ್ರಹ್ಮಗಿರಿ ಸರ್ಕಲ್, ಕಾನೆಂಟ್ ರಸ್ತೆ ಉಡುಪಿ.
ಆಧೀಶ್ ಅವೆನ್ಯೂ, ಬೆಸೆಂಟ್ ಕಾಲೇಜು ಬಳಿ, ಮಂಗಳೂರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886234550/ 9742776811/ 9741688686/