ಮಣಿಪಾಲದಲ್ಲಿ “ಬೇಕ್ ಲೈನ್” ಕೇಕ್ ಶಾಪ್ ಉದ್ಘಾಟನೆ.

ಮಣಿಪಾಲ: ಮಣಿಪಾಲ ಅನಂತ ನಗರದಲ್ಲಿರುವ ಉಡುಪಿ ಗ್ರೂಪ್ ಆಫ್ ಇನ್ಸ್ಟಿ ಟ್ಯೂಶನ್ಸ್ ನ ಬಳಿ ಇರುವ ಅವಂತಿ ಕಾರ್ನರಿನಲ್ಲಿ ಡಿ.22 ರಂದು ಹೊಸದಾದ ಶಾಖೆ ‘ಬೇಕ್ ಲೈನ್’ ಕೇಕ್ ಶಾಪ್ ಉದ್ಘಾಟನೆಗೊಂಡಿತು.

ಬೇಕ್ ಲೈನ್ ಫ್ರೆಶ್ ಬರ್ತಡೇ ಐಸ್ ಕೇಕ್ಸ್, ಪೆಸ್ಟ್ ಕೇಕ್ಸ್, ಸ್ವೀಟ್ಸ್,‌ ಸ್ನ್ಯಾಕ್ಸ್ ಅಂಡ್ ಜ್ಯೂಸ್ ಗಳು ಲಭ್ಯವಿದ್ದು, ಗ್ರಾಹಕರಿಗೆ ಬರ್ತಡೆ ಆಚರಣೆ ಮಾಡಲು ಪಾರ್ಟಿ ಹಾಲ್ ನ್ನು ಕಲ್ಪಿಸಿದೆ.

ಇಲ್ಲಿ ನಿಮ್ಮ ಸಂತೋಷದ ಕ್ಷಣಗಳನ್ನು ಸಿಹಿಯೊಂದಿಗೆ ಆಚರಿಸಿಕೊಳ್ಳಬಹುದು. ಅಲ್ಲದೆ, ನಿಮ್ಮ ಮನೆ ಬಾಗಿಲಿಗೆ ಕೇಕ್ ಗಳನ್ನು ಡೆಲಿವರಿ ಮಾಡುವ ವ್ಯವಸ್ಥೆಯನ್ನು ಕೂಡ ಕಲ್ಪಿಸಿದೆ.

ಬೇಕ್ ಲೈನ್ ಶಾಖೆಗಳು ಕಟಪಾಡಿ, ತೆಂಕನಿಡಿಯೂರು, ಮುದರಂಗಡಿ, ಮೂಡುಬೆಳ್ಳೆ, ಕಾರ್ಕಳ, ಕೆಮ್ಮಣ್ಣು, ಶಿರ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಕ್ ಆರ್ಡರ್ ಗಳಿಗಾಗಿ 7795019688 ಸಂಪರ್ಕಿಸಬಹುದು. ಇನ್ಸ್ಟಾಗ್ರಾಂ: bakeline_manipal