ಬ್ರಹ್ಮಾವರ: ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ ಶ್ರೀ ಕ್ಷೇತ್ರ ನೀಲಾವರದಲ್ಲಿ ಇಂದಿನ ನವರಾತ್ರಿ ವಿಶೇಷಗಳು
ಬೆಳಿಗ್ಗೆ 9.30ರಿಂದ ದುರ್ಗಾಹೋಮ
ಬೆಳಿಗ್ಗೆ 10.00ರಿಂದ “ಭಜನಾ ಕಾರ್ಯಕ್ರಮ” (ಶ್ರೀ ರಾಮ ಮಹಿಳಾ ಭಜನಾ ಮಂಡಳಿ, ಸಾಲಿಗ್ರಾಮ ಇವರಿಂದ)
ಮಧ್ಯಾಹ್ನ 12.00ಕ್ಕೆ ಮಹಾಪೂಜೆ
“ಭಜನಾ ಕಾರ್ಯಕ್ರಮ”(ಶ್ರೀ ಕುಂದೇಶ್ವರ ಭಜನಾ ಮಂಡಳಿ, ಕುಂದಾಪುರ ಇವರಿಂದ
12.30ಕ್ಕೆ ಅನ್ನಸಂತರ್ಪಣೆ
ಸಂಜೆ 4.00ರಿಂದ “ಭಜನಾ ಕಾರ್ಯಕ್ರಮ” (ಶ್ರೀ ಕೃಷ್ಣ ಭಜನಾ ಮಂಡಳಿ, ಬೈಕಾಡಿ ಇವರಿಂದ)
ಅಂತಾರಾಷ್ಟ್ರೀಯ ಖ್ಯಾತಿಯ ಅಶೋಕ್ ಪೊಳಲಿ ಇವರಿಂದ ವಿಭಿನ್ನ ಶೈಲಿಯ
ಸಂಜೆ 7.00ರಿಂದ “ನೃತ್ಯ ಪ್ರದರ್ಶನ” ಬಾರ್ಕೂರು ರಾಜೇಶ್ ಶ್ಯಾನುಭೋಗ್ ಇವರಿಂದ”ಸಂಗೀತ ಸಂಜೆ”
ರಾತ್ರಿ 8.45ಕ್ಕೆ ಮಹಾಪೂಜೆ
ರಾತ್ರಿ 9.00ಕ್ಕೆ ಅನ್ನಪ್ರಸಾದ












