ಉಡುಪಿ: ನಿಯೋಲೈಫ್ ವೆಲ್ ನೆಸ್ ಸೆಂಟರ್ ಸಹಯೋಗದಲ್ಲಿ ನಿಶ್ಚಲ ಯೋಗ ಪ್ರಸ್ತುತ ಪಡಿಸುತ್ತಿದೆ ಒಂದು ತಿಂಗಳ ಈಶಾ ಹಠ ಯೋಗ ಕಾರ್ಯಕ್ರಮ
ಬೆನ್ನು ಮೂಳೆ ಬಲವರ್ಧನೆ ಹಾಗೂ ಆತಂಕ ಶಮನಗೊಳಿಸಲು ಈಶಾ ಹಠಯೋಗವು ಸಹಕಾರಿಯಾಗಿದೆ.
ಕಾರ್ಯಕ್ರಮದ ವಿವರ:
ಜುಲೈ 27 ರಿಂದ ಆಗಸ್ಟ್ 26 ರವರೆಗೆ ಸಾಪ್ತಾಹಿಕ 6 ದಿನಗಳು ಸಂಜೆ 6:15 ರಿಂದ 7:00 ರ ವರೆಗೆ. ೧೨ ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು.
ಕಾರ್ಯಕ್ರಮ ಶುಲ್ಕ: 1500 ರೂ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
https://forms.gle/AfXyTYG4qsm4C8w9A
ಸ್ಥಳ: ನಿಯೋಲೈಫ್, ವೆಲ್ ನೆಸ್ ಸೆಂಟರ್, ಲಯನ್ಸ್ ಭವನದ ಹಿಂದೆ, ನಾಯರಕೆರೆ 1ನೇ ಕ್ರಾಸ್, ಬ್ರಹ್ಮಗಿರಿ.
ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ವಿನ್ಯಾಸಗೊಳಿಸಿದ ಈಶಾ ಹಠ ಯೋಗ ಭಂಗಿಗಳನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಒಂದು ಉತ್ತಮ ಅವಕಾಶ.
ದೂರವಾಣಿ: 98456 67758 / 94814 89866
www.nishchala.com