ಶ್ರೀ ರಾಮ ಭಜನಾ ಮಂಡಳಿ
ಕೊಂಡಾಡಿ, ಭಜನೆಕಟ್ಟೆ ಹಿರಿಯಡಕ – 576113 ಉಡುಪಿ ಜಿಲ್ಲೆ
49ನೇ ವರ್ಷದ ಅಖಂಡ ಏಕಾಹ ಭಜನಾ ಮಂಗಲೋತ್ಸವದ ಅಕ್ಕರೆಯ ಕರೆಯೋಲೆ
19.03.2023 ರಿಂದ 30.03.2023
ಕಾರ್ಯಕ್ರಮಗಳು
ತಾ.19.03.2023ನೇ ಆದಿತ್ಯವಾರ
ರಾತ್ರಿ ಗಂಟೆ 7:30 ರಿಂದ ನಿತ್ಯ ಭಜನೆ ಪ್ರಾರಂಭ
ತಾ.30.03.2023ನೇ ಗುರುವಾರ
ಸೂರ್ಯೋದಯದಿಂದ ಏಕಾಹ ಭಜನೆ ಪ್ರಾರಂಭ
ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ
ಮಧ್ಯಾಹ್ನ ಗಂಟೆ 12:30 ರಿಂದ ಅನ್ನಸಂತರ್ಪಣೆ
ತಾ.31.03.2023ನೇ ಶುಕ್ರವಾರ
ಸೂರ್ಯೋದಯಕ್ಕೆ ಭಜನಾ ಮಂಗಲೋತ್ಸವ
ಸಂಜೆ ಗಂಟೆ 7.00ಕ್ಕೆ ಮರುಭಜನೆ
ಸನ್ನಿಧಿಯಲ್ಲಿ ನಡೆಯುವ ಸೇವಾ ವಿವರ
1. ಜಾಮ ಪೂಜೆ ರೂ.100.00
2. ಕುಂಕುಮಾರ್ಚನೆ ರೂ.20.00
3. ಕರ್ಪೂರ ಆರತಿ ರೂ. 20.00
ತಾ.19.03.2023ನೇ ಆದಿತ್ಯವಾರ ಮೊದಲ್ಗೊಂಡು ತಾ.29.03.2023ನೇ ಬುಧವಾರ ಪರ್ಯಂತ ರಾತ್ರಿ ಗಂಟೆ 7.30 ರಿಂದ ನಿತ್ಯ ಭಜನೆಯೂ ತಾ.30.03.2023ನೇ ಗುರುವಾರ ಶ್ರೀ ರಾಮ ನವಮಿಯ ದಿನ ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಅಖಂಡ ಏಕಾಹ ಭಜನಾ ಮಂಗಲೋತ್ಸವವು ಕೊಂಡಾಡಿ ಭಜನೆಕಟ್ಟೆ “ಶ್ರೀ ಅಶ್ವತನಾರಾಯಣ ಸನ್ನಿಧಿ”ಯಲ್ಲಿ ಜರಗಲಿರುವುದು. ಈ ದೇವತಾ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ, ನಡೆಯುವ ಭಜನೆ ಹಾಗೂ ಪೂಜಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು-ಧನ-ಮನ ಸಹಕಾರವನ್ನಿತ್ತು, ಶ್ರೀ ದೇವರಗಂಧ ಪ್ರಸಾದವನ್ನು ಸ್ವೀಕರಿಸಿ, ಭಗವನ್ನಾಮ ಸ್ಮರಣಿಯ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ವಿನಂತಿಸುತ್ತೇವೆ.
ಅಧ್ಯಕ್ಷರು ಮತ್ತು ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರ ಸವಿನಯ ಆಮಂತ್ರಣ
ವಿ.ಸೂ
೧. ಭಕ್ತಾದಿಗಳಿಂದ ಅಕ್ಕಿ, ತೆಂಗಿನಕಾಯಿ, ಹೂವು, ಹಣ್ಣು ಹಂಪಲು ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುವುದು.
೨. ಸಂಕ್ರಾಂತಿ ಭಜನಾ ಪೂಜೆ ಹಾಗೂ ಮಂಗಲೋತ್ಸವದ ಸಮಯದಲ್ಲಿ ನಿತ್ಯ ಭಜನಾ ಪೂಜೆ ನೀಡುವವರು ತಮ್ಮ ಹೆಸರನ್ನು ನೋಂದಾಯಿಸಿ ಸಹಕರಿಸಬೇಕು.
೩. ಈ 49ನೇ ಮಂಗಲೋತ್ಸವದ ನಂತರ ಮುಂದಿನ 50ನೇ ವರ್ಷದಲ್ಲಿ ಸುವರ್ಣ ಮಹೋತ್ಸವದ ಪ್ರಯುಕ್ತ 50 ದಿನ ನೆನೆದವರ ಮನೆಯಲ್ಲಿ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲು ನೊಂದಾಯಿಸಿದ 50 ಭಕ್ತಾದಿಗಳಿಗೆ ಆದ್ಯತೆ ನೀಡಲಾಗುವುದು.
ಸಂಪರ್ಕ
ಕಳೆದ ಬಾರಿ ನಡೆದ ಮಂಗಲೋತ್ಸವಕ್ಕೆ ತನು ಮನ ಧನಗಳ ಉದಾರ ಸಹಕಾರ ನೀಡಿದ ಎಲ್ಲಾ ಭಕ್ತಾದಭಿಮಾನಿಗಳಿಗೆ ಶ್ರೀರಾಮ ದೇವರು ಅನುಗ್ರಹಿಸಲೆಂದು ಪ್ರಾರ್ಥಿಸುವ ಶ್ರೀರಾಮ ಭಜನಾ ಮಂಡಳಿ ಕೊಂಡಾಡಿ, ಭಜನೆಕಟ್ಟೆ, ಹಿರಿಯಡ್ಕ
49ನೇ ಭಜನಾ ಮಂಗಲೋತ್ಸವಕ್ಕೆ ಸಹಕಾರ ನೀಡಿದ ಸೇವಾ ಕರ್ತರು
ಅನ್ನ ಸಂತರ್ಪಣೆ:
ಶ್ರೀಮತಿ ಮತ್ತು ಶ್ರೀ ನಿತೀಶ್ ಕುಮಾರ್ ಶೆಟ್ಟಿ ಕೊಂಡಾಡಿ.
ಲಘು ಉಪಹಾರ:
ಶ್ರೀ ಶಿವಶಕ್ತಿ ರೈಸ್ ಮಿಲ್, ಮುತ್ತೂರು.
ಶ್ರೀ ಕೃಷ್ಣ ಸಫಲಿಗ ಮತ್ತು ಮಕ್ಕಳು ಕೊಂಡಾಡಿ, ಭಜನೆಕಟ್ಟೆ. ಶ್ರೀಮತಿ ಮತ್ತು ಶ್ರೀ ಪ್ರಕಾಶ್ ಪ್ರಭು, “ಶ್ರೀ ದುರ್ಗಾ ವಿನಾಯಕ” ಹಿರಿಯಡಕ.
ಶ್ರೀಮತಿ ಮತ್ತು ಶ್ರೀ ರಾಜೇಶ್ ಶೆಟ್ಟಿ ಪಡುಮನೆ, ಕೊಂಡಾಡಿ.
ಹಗಲಿನ ಪೂಜೆ:
ಬಸ್ತಿ ಶ್ರೀಮತಿ ಮತ್ತು ಶ್ರೀ ನಿತ್ಯಾನಂದ ಪೈ ಮತ್ತು ಸಹೋದರರು, ಹಿರಿಯಡಕ.
ರಾತ್ರಿಯ ಪೂಜೆ:
ಶ್ರೀಮತಿ ಮತ್ತು ಶ್ರೀ ಟಿ.ವಿ.ಶಿವಕುಮಾರ್ “ದೀಪಂ ಗ್ರೂಪ್” ಹಿರಿಯಡಕ.
ಪುಷ್ಪಾಲಂಕಾರ:
ದಿ|ಜಲಜ ಶೆಟ್ಟಿ ಇವರ ಸ್ಮರಣಾರ್ಥ ಮಕ್ಕಳಿಂದ, “ಆಶೀರ್ವಾದ”, ಮೇಲ್ ಖಂಡಿಗೆ, ಕೊಂಡಾಡಿ.
“ಶ್ರೀ ಮೂಕಾಂಬಿಕ” ಕೊಂಡಾಡಿ ದಿ|ವಿಜಯ ಎನ್.ಶೆಟ್ಟಿ ಇವರ ಸ್ಮರಣಾರ್ಥ ಮಕ್ಕಳು.
ಪತ್ರಿಕೆ ಆಮಂತ್ರಣ:
ಶ್ರೀಮತಿ ಪದ್ಮಾವತಿ ದೀಪಕ್ ಕಾರ್ಕಳ
ಬ್ಯಾಂಡ್ ಸೆಟ್:
ಶ್ರೀರಾಮ ಮಹಿಳಾ ಭಜನಾ ಮಂಡಳಿ, ಕೊಂಡಾಡಿ
ಶಾರದಾ ಸಿಲ್ಕ್, ಹಿರಿಯಡ್ಕ
ಶ್ರೀಮತಿ ರಮ್ಯಾ ರಿತೇಶ್ ಮಟ್ಟು ಕಟಪಾಡಿ.
ವಿದ್ಯುತ್ ದೀಪಾಲಂಕಾರ:
ಶ್ರೀಮತಿ ಮತ್ತು ಶ್ರೀ ಶಿವರಾಮ್ ಶೆಟ್ಟಿ, “ಧನಶ್ರೀ ನಿಲಯ”, ಪಾಂಡಿಬೆಟ್ಟು ಕೊಂಡಾಡಿ.
ಶ್ರೀಮತಿ ಜಯಂತಿ ದಿವಾಕರ ಶೆಟ್ಟಿ, “ಅನುಗ್ರಹ”, ಕೊಂಡಾಡಿ.
ಶ್ರೀಮತಿ ಲೀಲಾವತಿ ಸುಂದರ ಶೆಟ್ಟಿ, ಪಡುಮನೆ, ಕೊಂಡಾಡಿ.
ಶ್ರೀಮತಿ ಮತ್ತು ಶ್ರೀ ಸತೀಶ್ ಸಫಲಿಗ, ಮುಂಬೈ.
ಶ್ರೀಮತಿ ಮತ್ತು ಶ್ರೀ ಕರುಣಾಕರ ಶೆಟ್ಟಿ,”ಅಕ್ಷಯ” ಕೊಂಡಾಡಿ.
ಶ್ರೀಮತಿ ಸುರೇಖಾ ಸತೀಶ್ ಮೆಂಡನ್, ಶಿವಮೊಗ್ಗ.
ಆಸನ ಮತ್ತು ಶಾಮಿಯಾನ:
ಶ್ರೀಮತಿ ಮತ್ತು ಶ್ರೀ ಮಧುಸೂದನ್ ಆಚಾರ್ಯ, ಷಡಂಗರಬೆಟ್ಟು.
ಶ್ರೀಮತಿ ಪ್ರತೀಕ್ಷಾ ಸುಹಾಸ್, ಬೆಂಗಳೂರು.
“ಮಹಾಲಸ ಎಕ್ಸ್ ಸ್ಪೋರ್ಟ್ಸ್”, ಹಿರಿಯಡಕ.
ಶ್ರೀಮತಿ ಮತ್ತು ಶ್ರೀ ಸುಬ್ರಹ್ಮಣ್ಯ ಭಟ್,”ಶ್ರೀ ಸ್ಕಂದ” ಗಂಪ.
ಶ್ರೀಮತಿ ಸೌಮ್ಯ ಆಶೀಷ್, ಬೆಂಗಳೂರು.
ಶ್ರೀಮತಿ ಮತ್ತು ಶ್ರೀ ಸುಂದರ ಶೆಟ್ಟಿಗಾರ್, ಮಾಣೈ.
ಸಿಡಿಮದ್ದು:
ಶ್ರೀಮತಿ ಮತ್ತು ಶ್ರೀ ಅಮರನಾಥ ಶೆಟ್ಟಿ, “ಅನುಗ್ರಹ” ಅಂಜಾರು.
ಶ್ರೀಮತಿ ಮತ್ತು ಶ್ರೀ ಸುರೇಶ್ ಶೆಟ್ಟಿ, “ಸಪ್ತಗಿರಿ ಹಾರ್ಡ್ ವೇರ್”, ಹಿರಿಯಡಕ.
ಶ್ರೀಮತಿ ಮತ್ತು ಶ್ರೀ ಪ್ರಭಾಕರ ಶೆಟ್ಟಿ, “ನರ್ತಕಿ ಬಾರ್”, ಹಿರಿಯಡಕ.
ಶ್ರೀಮತಿ ಮತ್ತು ಶ್ರೀ ಶ್ರೀನಾಥ ಶೆಟ್ಟಿ, ಕೆ.ಎಮ್.ಸಿ. ಮಣಿಪಾಲ.
ಶ್ರೀಮತಿ ಮತ್ತು ಶ್ರೀ ಉಮೇಶ್ ಶೆಟ್ಟಿ “ಗಜಾನನ ಎಂಟರ್ಪ್ರೈಸಸ್” ಹಿರಿಯಡಕ.
ಸ್ವಾಗತ ಗೋಪುರ:
ಶ್ರೀ ಕಾಳಿಕಾಂಬಾ ಡೆಕೋರೇಟರ್ಸ್ & ಪೇಂಟಿಂಗ್, ಭಜನೆಕಟ್ಟೆ ಕೊಂಡಾಡಿ.
ಶ್ರೀ ದಿನೇಶ್ ಮೆಂಡನ್ ಕೊಡ್ಲ.
ಶ್ರೀಮತಿ ಮತ್ತು ಶ್ರೀ ಬಾಬು ಕರ್ಕೇರಾ, “ಶ್ರೀ ಭದ್ರ” ಇಂಜಿನಿಯರಿಂಗ್ ವರ್ಕ್, ಮುತ್ತೂರು ರಸ್ತೆ.
ಶ್ರೀಮತಿ ಮತ್ತು ಶ್ರೀ ಅನಿಲ್ ಶೆಟ್ಟಿ, ಮಾಂಬೆಟ್ಟು ಕೆಳಮನೆ.
ಭಜನಾ ಅಂಗಣದ ಅಲಂಕಾರ:
ಶ್ರೀ ರಾಮ್ ಡೆಕೋರೇಷನ್, ಭಜನೆಕಟ್ಟೆ ಕೊಂಡಾಡಿ.
ನಂದಾದೀಪಕ್ಕೆ ತುಪ್ಪ:
ಶ್ರೀಮತಿ ಮತ್ತು ಶ್ರೀ ಅನಂತಯ್ಯ ಆಚಾರ್ಯ, “ಕಿರಣ್ ಟೈಲರ್”, ಹಿರಿಯಡಕ.
ಪೈಂಟಿಂಗ್:
ಶ್ರೀಮತಿ ಮತ್ತು ಶ್ರೀ ವಿಜಯ ಮೆಂಡನ್, ಕೊಂಡಾಡಿ.
ಬ್ಯಾನರ್:
ಶ್ರೀಮತಿ ಮತ್ತು ಶ್ರೀ ಬಿ.ಎಸ್.ಪ್ರಭು, ಕೊಂಡಾಡಿ.
ಶ್ರೀಮತಿ ಸುಶೀಲ ವಿ.ಶೆಟ್ಟಿ, “ಸುಹಾಸ”, ಗುಡ್ಡೆಯಂಗಡಿ.
ಸೃತಿ, ನಮೀಶ್, ಓಂತಿಬೆಟ್ಟು.
ಫಲವಸ್ತುಗಳು:
ಶ್ರೀಮತಿ ಮತ್ತು ಶ್ರೀ ಸುರೇಶ್ ನಾಯಕ್ ಮುಂಡುಜೆ, ಹಿರಿಯಡಕ.
ಪೂಜಾ ಸಾಮಗ್ರಿ, ಅಲಂಕಾರ ವಸ್ತುಗಳು ಹಾಗೂ ಇತರೆ ವೆಚ್ಚ:
ಶ್ರೀಮತಿ ಮತ್ತು ಶ್ರೀ ವಿಶ್ವನಾಥ ಕುಲಾಲ್, “ಶ್ರೀ ವಿಷ್ಣು”, ಕೊಂಡಾಡಿ.
ಶ್ರೀಮತಿ ಜ್ಯೋತಿ ನಾಯ್ಕ್, ಪಾಂಡಿಬೆಟ್ಟು, ಕೊಂಡಾಡಿ.
ಶ್ರೀಮತಿ ಮತ್ತು ಶ್ರೀ ಮೋಹನ್ ದಾಸ್ ಆಚಾರ್ಯ, ಗುಡ್ಡೆಯಂಗಡಿ.
ಶ್ರೀಮತಿ ಮತ್ತು ಶ್ರೀ ಬಿ. ಶೇಖರ್ ಶೆಟ್ಟಿ, ನಿವೃತ್ತ ಅಧ್ಯಾಪಕರು, ಪಡುಭಾಗ.
ಶ್ರೀಮತಿ ಮತ್ತು ಶ್ರೀ ಸುಧಾಕರ್ ಭಂಡಾರಿ “ಗಣೇಶ ನಿಲಯ”, ಮುತ್ತೂರು ರಸ್ತೆ.
ಶ್ರೀಮತಿ ಮತ್ತು ಶ್ರೀ ವಿಠಲ ಅಮೀನ್, “ಕಮಲ ಸದನ”, ಕೊಂಡಾಡಿ.
ಶ್ರೀಮತಿ ಮತ್ತು ಶ್ರೀ ರವೀಂದ್ರ ಪೂಜಾರಿ, “ಶುಭ ಕಿರಣ್”, ಗಂಪ ಹಿರಿಯಡಕ.
ಶ್ರೀಮತಿ ಮತ್ತು ಶ್ರೀ ಎಚ್. ವಿಜಯ ಜಯೇಂದ್ರ ಸರಸ್ವತಿ, ಹಿರಿಯಡಕ.
ಶ್ರೀಮತಿ ಮತ್ತು ಶ್ರೀ ಶ್ರೀನಿವಾಸ್ ರಾವ್, ಹಿರಿಯಡಕ.