ಉಡುಪಿ, ಡಿಸೆಂಬರ್ 5 (ಕವಾ): ಕೊಡಗು ಸೈನಿಕ ಶಾಲೆಯ 6 ಮತ್ತು 9 ನೇ ತರಗತಿಗಳ ಪ್ರವೇಶಾತಿ ಪರೀಕ್ಷೆಯು 2023 ಜನವರಿ 8 ರಂದು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ www.nta.ac.in , https://aissee.nta.ac.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.