ಅಜೆಕಾರು: ಅಕ್ಟೋಬರ್ 16 ರಂದು ಅಂಬಲಪಾಡಿಯಲ್ಲಿ ನಡೆಯುವ ಮುಂಬಯಿ ವಾಪಸಿಗರ ಸಮ್ಮೇಳನಕ್ಕಾಗಿ ಏರ್ಪಡಿಸಲಾಗಿದ್ದ ಕವನ ಮತ್ತು ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕವನ ವಿಭಾಗದಲ್ಲಿ 63 ಜನ ಭಾಗವಹಿಸಿದ್ದು 30 ಮಂದಿ ಅಂತಿಮ ಸ್ಪರ್ಧೆಯಲ್ಲಿದ್ದರು.
ಕವನ ಸ್ಪರ್ಧೆಯ ಫಲಿತಾಂಶ:
ಪ್ರಥಮ: ಅನಿತಾ ಶೆಟ್ಟಿ – ಕವನ:ಮಾಯಾನಗರಿ, ದ್ವಿತೀಯ: ಸುಶೀಲಾ ರಾವ್ ಕೊಡವೂರು- ಕವನ: ವೃದ್ಧಾಶ್ರಮದ ಬದುಕು, ತೃತೀಯ: ಬಾಲಕೃಷ್ಣ ಹೆಗ್ಡೆ ಅಜೆಕಾರು ಕವನ: ಬಸಳೆ ಹಾಡು.
ವಿಶೇಷ ಬಹುಮಾನ: ಜಗದೀಶ್ ಬಾರಿಕೆ, ಸುಲೋಚನಾ ಪಚ್ಚಿನಡ್ಕ, ತುಳಸಿ ಕೈರಂಗಳ, ಕರುಣಾ ಪೈ ಉಡುಪಿ, ಭೂಮಿಕಾ ಯು.ಕೆ ಶಿವಮೊಗ್ಗ, ಶಿವಕುಮಾರ್, ಜೆ.ಎನ್.ಬಸವರಾಜ್ ಭದ್ರಾವತಿ
ಲೇಖನ ಸ್ಪರ್ಧೆ:
ನನ್ನ ಕನಸಿನ ಮುಂಬಯಿ
ಪ್ರಥಮ: ಭೂಮಿಕಾ, ಯು.ಕೆ ಶಿವಮೊಗ್ಗ, ದ್ವಿತೀಯ: ಅನಿತಾ ಎಸ್.ಶೆಟ್ಟಿ ಮುಂಬಯಿ
ನಾನು ಕಂಡ ಮುಂಬಯಿ
ಪ್ರಥಮ: ಶಿವಪ್ಪ ಶೆಟ್ಟಿ- ಪಂಜ ಮೊಗರಾಡಿ, ದ್ವಿತೀಯ: ಹರಿಪ್ರಸಾದ್ ಶೆಟ್ಟಿ ಬೆಂಗಳೂರು
ಎರಡೂ ವಿಭಾಗದ ವಿಶೇಷ ಬಹುಮಾನ:
ತುಳಸಿ ಕೈರಂಗಳ, ಪ್ರೇಮಾ ಮೂಲ್ಕಿ, ಎನ್ ಶಂಕರ ರಾವ್, ಪ್ರಭಾಕರ ಶೆಟ್ಟಿ ಕುರ್ಕಾಲ್, ಸತೀಶ್ ಕಚ್ಚೋಡಿ
ಪೊವಾಯಿ ಕನ್ನಡ ಸೇವಾ ಸಂಘ ಪೊವಾಯಿ ಮತ್ತು ಉಡುಪಿ ಜಿಲ್ಲೆಯ ರಜತ ಸಂಭ್ರಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ
9611158493/8710978493