ಉಡುಪಿ: ಕರ್ನಾಟಕದ ಕರಾವಳಿ ಭಾಗದಲ್ಲಿ ವಾಣಿಜ್ಯ ಶಿಕ್ಷಣದ ಜೊತೆ ವೃತ್ತಿಪರ ಕೋರ್ಸ್ ಗಳೊಂದಿಗೆ ವಿಶಿಷ್ಟ ಛಾಪು ಮೂಡಿಸಿರುವ ತ್ರಿಶಾ ಕ್ಲಾಸಸ್ ವತಿಯಿಂದ ಡಿಸೆಂಬರ್ 2022 ರಲ್ಲಿ ಸಿಎ ಫೌಂಡೇಶನ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 20 ರವರೆಗೆ ಕ್ರ್ಯಾಶ್ ಕೋರ್ಸ್ ಹಾಗೂ ನವೆಂಬರ್ ತಿಂಗಳಲ್ಲಿ ಮಾದರಿ ಸಿದ್ಧತಾ ಪರೀಕ್ಷೆ ಆರಂಭವಾಗಲಿದೆ.
ಕ್ರ್ಯಾಶ್ ಕೋರ್ಸ್ ನ ವಿಶೇಷತೆಗಳು:
# ನುರಿತ ಪ್ರಾಧ್ಯಾಪಕರಿಂದ ತರಬೇತಿ
# ತರಬೇತಿ ಅಂತ್ಯದಲ್ಲಿ ರಿವಿಜ಼ನ್ ಪುಸ್ತಕ
# ಮಾದರಿ ಸಿದ್ಧತಾ ಪರೀಕ್ಷೆ (ಮಾಕ್ ಟೆಸ್ಟ್)
ಗರಿಷ್ಠ ಫಲಿತಾಂಶಕ್ಕಾಗಿ ನೂತನ ಮಾದರಿಯಲ್ಲಿ ಹಮ್ಮಿಕೊಳ್ಳಲಾಗುವ ಈ ಕ್ರ್ಯಾಶ್ ಕೋರ್ಸ್ ನಲ್ಲಿ ಭಾಗವಹಿಸಲಿಚ್ಚಿಸುವ ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯನ್ನು ಸಂಪರ್ಕಿಸಬಹುದು.