ಈದು: ಇಂದು ವನದುರ್ಗಾ ದೇವಸ್ಥಾನದ ನವರಾತ್ರಿ ಉತ್ಸವ

ಈದು: ಶ್ರೀ ವನದುರ್ಗಾ ದೇವಸ್ಥಾನ ಈದು ಕೇರ ಇದರ ನವರಾತ್ರಿ ಉತ್ಸವ ಇಂದು (ಅ.14) ದೇವಸ್ಥಾನದಲ್ಲಿ ಜರಗಲಿದೆ.

ಉತ್ಸವದ ಪ್ರಯುಕ್ತ ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಹೂವಿನ ಪೂಜೆ ಸಹಿತ ಇನ್ನಿತರ ಸೇವೆಗಳಿಗೆ ಅವಕಾಶ ಇದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.