ಕಾರ್ಕಳ: ಕಾರ್ಕಳದಲ್ಲಿ ನೂತನವಾಗಿ ಆರಂಭಗೊಂಡ ‘ಗ್ರೀನ್ ಟೆಕ್’ ಸೋಲಾರ್ ಹಾಗೂ ಬ್ಯಾಟರಿ ಉಪಕರಣಗಳ ಮಳಿಗೆಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಅ.31ರ ವರೆಗೆ ಗೋಲ್ಡ್ ಕಾಯಿನ್ ಆಫರ್ ನಡೆಯುತ್ತಿದ್ದು, ಯಾವುದೇ ಉಪಕರಣಗಳ ಖರೀದಿಯ ಮೇಲೆ ಗ್ರಾಹಕರು ಒಂದು ಗೋಲ್ಡ್ ಕಾಯಿನ್ ಉಡುಗೊರೆಯಾಗಿ ಪಡೆದುಕೊಳ್ಳಬಹುದು.
ಕಾರ್ಕಳ ಮೂರುಮಾರ್ಗದ ಎಸ್ ಸಿಡಿಸಿಸಿ ಬ್ಯಾಂಕ್ ಬಳಿಯ ಈಶ್ವರ್ ಭವನ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ‘ಗ್ರೀನ್ ಟೆಕ್’ ಸೆಲ್ಸ್ ಆ್ಯಂಡ್ ಸರ್ವಿಸ್ ಸೆಂಟರ್ ನಲ್ಲಿ ನವರಾತ್ರಿ ಹಬ್ಬದ ವಿಶೇಷ ಆಫರ್ ನಡೆಯುತ್ತಿದೆ.
ಗ್ರೀನ್ ಟೆಕ್ ನಲ್ಲಿ ಏನೇನಿದೆ?:
ಸೋಲಾರ್ ವಾಟರ್ ಹೀಟರ್, ಸೋಲಾರ್ ಲೈಟಿಂಗ್ ಸಿಸ್ಟಮ್, inverter ಆ್ಯಂಡ್ ಬ್ಯಾಟರಿಸ್, ಸಿಸಿಟಿವಿ, ss water tank, stabilizer ಹಾಗೂ power guard ಉಪಕರಣಗಳು ಲಭ್ಯವಿದೆ.
ಗ್ರಾಹಕರು ಯಾವುದೇ ಉಪಕರಣಗಳ ಖರೀದಿಯ ಮೇಲೆ ವಿಶೇಷ ಆಫರ್ ಜತೆಗೆ ಒಂದು ಉಚಿತ ಗೋಲ್ಡ್ ಕಾಯಿನ್ ಅನ್ನು ಪಡೆಯಬಹುದಾಗಿದೆ. ಹಾಗಾದ್ರೆ ಇನ್ಯಾಕೆ ತಡ ಕೂಡಲೇ ಗ್ರೀನ್ ಟೆಕ್ ಗೆ ಭೇಟಿ ನೀಡಿ ಹಬ್ಬದ ಸಂಭ್ರಮದ ಜೊತೆಗೆ ಗೋಲ್ಡ್ ಕಾಯಿನ್ ಅನ್ನು ಮನೆಗೆ ಕೊಂಡೊಯ್ಯಿರಿ.
ಉಚಿತ ಸರ್ವಿಸ್ ಆಫರ್:
ನವರಾತ್ರಿ ಹಬ್ಬದ ಪ್ರಯುಕ್ತ ‘ಗ್ರೀನ್ ಟೆಕ್’ ಸೇಲ್ಸ್ ಆ್ಯಂಡ್ ಸರ್ವಿಸ್ ಸೆಂಟರ್ ಕಾರ್ಕಳ ತಾಲೂಕಿನ ಜನತೆಗೆ ವಿಶೇಷ ಆಫರ್ ನೀಡುತ್ತಿದೆ.
ಸೋಲಾರ್ ಉಪಕರಣ ಹಾಗೂ Inverters ಹೊಂದಿರುವ ಗ್ರಾಹಕರಿಗೆ ಒಂದು ಉಚಿತ ಸರ್ವಿಸ್ ಆಫರ್ ನೀಡುತ್ತಿದ್ದು, ಈ ವಿಶೇಷ ಆಫರ್ ಅ. 15ರ ವರೆಗೆ ಮಾತ್ರವಿದೆ. ಹೀಗಾಗಿ ಗ್ರಾಹಕರು ಈ ಕೂಡಲೇ ಸಂಸ್ಥೆಗೆ ಕರೆ ಮಾಡಿ ತಮ್ಮ ಮನೆಯಲ್ಲಿರುವ ಸೋಲಾರ್ ಅಥವಾ Inverterನ ಬ್ರ್ಯಾಂಡ್ ತಿಳಿಸಿ, ಮನೆಯಲ್ಲಿರುವ ಸೋಲಾರ್ ಉಪಕರಣ ಹಾಗೂ Inverterನ ಉಚಿತ ಸರ್ವಿಸ್ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿ 95911 43814, 76765 99217 ಸಂಪರ್ಕಿಸಬಹುದು.