ಕಾರ್ಕಳ: ಶಿವಂ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ನಲ್ಲಿ ವಿಶೇಷ ಆಫರ್ ಸೇಲ್, ಎಕ್ಸ್ ಚೇಂಜ್ ಆಫರ್

ಕಾರ್ಕಳ: ಇಲ್ಲಿನ ಮಾರ್ಕೆಟ್ ರೋಡ್ ನ ಮಹಾಲಕ್ಷ್ಮೀ ಪ್ರಭಾ ಕಾಂಪ್ಲೆಕ್ಸ್ ನಲ್ಲಿ‌ರುವ ‘ಶಿವಂ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್’ ನ ನವೀಕೃತ ಶೋರೂಮ್ ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ಸೇಲ್ ಹಾಗೂ ಎಕ್ಸ್ ಚೇಂಜ್ ಆಫರ್ ಸೇಲ್ ಕೊಡುಗೆ ನೀಡಲಾಗಿದೆ.

ಈ ವಿಶೇಷ ಆಫರ್ ಗಳು ಪ್ರಸಿದ್ಧ ಕಂಪೆನಿಗಳ ಆಯ್ದ ಉಪಕರಣಗಳಿಗೆ ಮಾತ್ರ ಲಭ್ಯವಿದೆ. ಗ್ರಾಹಕರು ಕೂಡಲೇ ಶೋರೂಮ್ ಗೆ ಭೇಟಿ ನೀಡಿ ಈ ವಿಶೇಷ ಆಫರ್ ನ ಲಾಭವನ್ನು ಪಡೆಯಬಹುದು.

ಸಿಸಿ ಟಿವಿ, ಕೆಮರಾ, ಹೋಂ ಸೆಕ್ಯುರಿಟಿ ಸಿಸ್ಟಮ್ ಇತ್ಯಾದಿ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್, ಸೋಲಾರ್ ಹಾಗೂ ಗೃಹೋಪಯೋಗಿ ವಸ್ತುಗಳು ಲಭ್ಯವಿದೆ.
ಶೀಘ್ರ ದುರಸ್ತಿ, ಡೋರ್ ಸರ್ವಿಸ್, ಹೊಸ ಮನೆಯ ಲೈಟಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ಸ್ ಫಿಟ್ಟಿಂಗ್ಸ್, ಆ್ಯನುವಲ್ ಮೈಂಟೆನೆನ್ಸ್, ಆಕರ್ಷಕ‌ ಫರ್ನಿಚರ್ ಗಳು ವಿಶೇಷ ದರದಲ್ಲಿ ದೊರೆಯಲಿದೆ.

ವಿಶೇಷ ಎಕ್ಸ್ ಚೇಂಜ್ ಆಫರ್, ಉಚಿತ ಉಡುಗೊರೆ, ಸುಲಭ ಕಂತುಗಳಲ್ಲಿ ಬಡ್ಡಿ ರಹಿತ ಬ್ಯಾಂಕ್ ಸಾಲ ಸೌಲಭ್ಯ, ಸೋಲಾರ್ ವಾಟರ್ ಹೀಟರ್, ಸೋಲಾರ್ ವಾಟರ್ ಇನ್ವರ್ಟರ್, ಸೋಲಾರ್ ಪ್ಯಾನಲ್, ಸೋಲಾರ್ ಲೈಟಿಂಗ್ ಸಿಸ್ಟಮ್ ಗಳು ದೊರೆಯಲಿದೆ ಎಂದು ಸಂಸ್ಥೆಯ ಮಾಲೀಕ ಗುರುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.